Recent Articles
ಗೌತಮ ಬುದ್ಧನಾದ ಸಿದ್ದಾರ್ಥನನ್ನು ಹುಡುಕುತ್ತಾ ಪೌರ್ಣಮಿಯ ಬೆಳಕಿನಲ್ಲಿ.....
ಭಾರತದ ಆರ್ಥಿಕ ಪರಿಸ್ಥಿತಿಯ ಒಂದು ಅವಲೋಕನ ಸಾಮಾನ್ಯ ಪ್ರಜೆಯಾಗಿ....
ಸೈಕ್ಲೋನ್ ಅಸನಿ ಎಫೆಕ್ಟ್: 'ಅಸನಿ' ಚಂಡಮಾರುತ ತಂದ 'ನಿಗೂಢ ಚಿನ್ನದ ಬಣ್ಣದ ರಥ'
ದೇಶದ ಸಾಕಷ್ಟು ಕೆಲಸಗಳಲ್ಲಿ ವೃತ್ತಿ ನೈಪುಣ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಎಲ್ಲಾ ಕಡೆ ಗುಣಮಟ್ಟ ಕುಸಿಯುತ್ತಿದೆ. ಆ ಬಗ್ಗೆ ಒಂದು ಅವಲೋಕನ
News
ಸೈಕ್ಲೋನ್ ಅಸನಿ ಎಫೆಕ್ಟ್: 'ಅಸನಿ' ಚಂಡಮಾರುತ ತಂದ 'ನಿಗೂಢ ಚಿನ್ನದ ಬಣ್ಣದ ರಥ'
ಭ್ರಷ್ಟಾಚಾರದ ವಿವಿಧ ಮುಖಗಳು ಸರ್ವವ್ಯಾಪಿ ಆಗಿರುವಾಗ ಅದರ ಬದಲಾವಣೆ ಅತ್ಯಂತ ಕಷ್ಟ. ಆದರೆ ಜನರು ಮನಸ್ಸು ಮಾಡಿದರೆ......
" ಆತ್ಮಾವಲೋಕನ ಸತ್ಯಾಗ್ರಹ "
ಇದು ಮಾಧ್ಯಮ ಲೋಕದ ಸ್ವಯಂ ನಿಯಂತ್ರಣಕ್ಕಾಗಿ ನಮ್ಮ ಒಂದು ಸಣ್ಣ ಪ್ರಯತ್ನ.
ದಯವಿಟ್ಟು ಭಾಗವಹಿಸಿ...
ತಿಳಿವಳಿಕೆ ನಡವಳಿಕೆ ಆಗುವ ನಿಟ್ಟಿನಲ್ಲಿ ಈ ಶುಭ ಸಂದರ್ಭದಲ್ಲಿ ಒಂದು ಆತ್ಮಾವಲೋಕನ...
Lifestyle
Historical Places
ನಾಮದ ಚಿಲುಮೆಯ ವಿಶೇಷತೆಯೇನು..? ಇದು ತುಮಕೂರಿನಿಂದ ಎಷ್ಟು ದೂರದಲ್ಲಿದೆ..? ಈ ಸ್ಥಳಕ್ಕೆ ನಾಮದ ಚಿಲುಮೆ ಎಂಬ ಹೆಸರ್ಯಾಕೆ ಬಂತು..? ಈ ಚಿಲುಮೆಗೂ ರಾಮನಿಗೂ ಇರುವ ಗಾಢ ನಂಟೇನು..ಮೊದಲಾದ ವಿಚಾರಗಳ ಕುರಿತು ವಿವರವಾಗಿ ತಿಳಿಯೋಣ
Read More
History
ಸಿನಿಮಾ ಒಂದು ಸಂವಿಧಾನ ರಚನಾಕಾರರ ಮಹತ್ವವನ್ನು ಓವರ್ ಟೇಕ್ ಮಾಡಿದ ಸುದ್ದಿಯ ಸುತ್ತಾ....
Tourism
ನಾಮದ ಚಿಲುಮೆಯ ವಿಶೇಷತೆಯೇನು..? ಇದು ತುಮಕೂರಿನಿಂದ ಎಷ್ಟು ದೂರದಲ್ಲಿದೆ..? ಈ ಸ್ಥಳಕ್ಕೆ ನಾಮದ ಚಿಲುಮೆ ಎಂಬ ಹೆಸರ್ಯಾಕೆ ಬಂತು..? ಈ ಚಿಲುಮೆಗೂ ರಾಮನಿಗೂ ಇರುವ ಗಾಢ ನಂಟೇನು..ಮೊದಲಾದ ವಿಚಾರಗಳ ಕುರಿತು ವಿವರವಾಗಿ ತಿಳಿಯೋಣ
Read More
ಭಾರತ ಅಂದ್ರೆ ವೈವಿಧ್ಯತೆಯಲ್ಲಿ ಏಕತೆ ಇರೋ ದೇಶ. ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳು ಭಾರತದ ವಿಶೇಷ. ಜತೆಗೇ ಭಿನ್ನ-ವಿಭಿನ್ನ ದೇವಾಲಯಗಳೂ ಇಲ್ಲಿವೆ. ಆಯಾ ಪ್ರದೇಶದ ನಂಬಿಕೆಗೆ ತಕ್ಕಂತೆ ವಿಶಿಷ್ಟವಾದ ದೇವಾಲಯಗಳು ರೂಪುಗೊಳ್ಳುತ್ತವೆ. ಅಲ್ಲಿ ನಡೆದ ಯಾವುದೋ ಘಟನೆಗೆ ಸಂಬಂಧಿಸಿದಂತೆ ಜನರಲ್ಲಿಯೂ ನಂಬಿಕೆ ಬೆಳೆದಿರುತ್ತದೆ. ಇದಕ್ಕೆ ಅನುಸಾರವಾಗಿ ದೇವರಿಗೆ ಮಾತ್ರವಲ್ಲದೆ, ವ್ಯಕ್ತಿಗೆ, ವಸ್ತುವಿಗೆ ದೇಶದ ಹಲವೆಡೆ ದೇವಾಲಯವನ್ನು.ಕಟ್ಟಿರುವುದನ್ನು ನೋಡಿರಬಹುದು.
Read More
ಮನುಷ್ಯನನ್ನು ಊಹೆಗೂ ನಿಲುಕದ ಅದೆಷ್ಟೋ ಘಟನೆಗಳು ಪ್ರಕೃತಿಯಲ್ಲಿ ನಡೆಯುತ್ತಿರುತ್ತವೆ. ಅದರಲ್ಲೊಂದು ಒಡಿಶಾದ ಚಂಡೀಪುರದಲ್ಲಿರುವ ಬಾಲಸೋರ್ ಬೀಚ್. ಅಲ್ಲಿ ನಡೆಯುತ್ತಿರುವ ಘಟನೆ ಎಂಥವರನ್ನೂ ಚಕಿತಗೊಳಿಸುತ್ತೆ. ಇಂಥಹಾ ಘಟನೆಗಳು ಪ್ರಕೃತಿಯಲ್ಲಿ ನಡೆಯುವುದಾದರೂ ಹೇಗೆ ಅನ್ನೋದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತೆ. ಏನಿದೆ ಆ ಬೀಚ್‍ನಲ್ಲಿ. ಅಲ್ಲಿ ನಡೆಯುತ್ತಿರೋದೇನು..? ಇಲ್ಲಿದೆ ಹೆಚ್ಚಿನ ಮಾಹಿತಿ.
Read More
ಗುಹೆಗಳು ಸಹ ಇಂಥಹಾ ಕುತೂಹಲಕಾರಿ ತಾಣಗಳಲ್ಲಿ ಒಂದು. ಅದೆಷ್ಟೋ ಗ್ರಾಮಗಳಲ್ಲಿ ಯಾರಿಗೂ ತಿಳಿಯದ ಅಜ್ಞಾತ ಗುಹೆಗಳಿವೆ. ಗುಹೆಗಳಿಗೆ ಹೋಗುವ ದಾರಿ, ಗುಹೆಯೊಳಗೇನಿದೆ ಅನ್ನುವ ಬಗ್ಗೆ ವರ್ಷಗಳಿಂದಲೂ ಕುತೂಹಲಗಳು ಬೆಳೆಯುತ್ತಲೇ ಇದೆ. ಇದು ಅಂಥಹಾ ಗುಹೆಗಳಲ್ಲಿ ಒಂದು. ಬಿಹಾರದ ಸೋನ್ ಭಂಡಾರ್ ಗುಹೆ..ಏನಿದರ ವಿಶೇಷತೆ..? ಇಲ್ಲಿರುವ ಗುಹೆಯ ಬಗ್ಗೆ ಹಬ್ಬಿಕೊಂಡಿರುವ ಸುದ್ದಿಯೇನು..ತಿಳಿದುಕೊಳ್ಳೋಣ..
Read More
Spiritual and Devotional