ಕೊರೋನಾ ತಡೆಯಲು ಆಯುರ್ವೇದದ 10 ಟಿಪ್ಸ್

ಕೊರೋನಾ ತಡೆಯಲು ಆಯುರ್ವೇದದ 10 ಟಿಪ್ಸ್ 

Ayurvedic Medicine for covid 19 vaccine coronavirusImage source : keatshealth.co.uk/portfolio-item/ayruvedic-medicine/

ಕೊರೋನಾ ಮಹಾಮಾರಿ ಏನೆಲ್ಲಾ ಅವಾಂತರ ಮಾಡುತ್ತಿದೆ ಅನ್ನೋದನ್ನ ನೋಡ್ತಾಯಿದ್ದೀವಿ. ಈ ಸೋಂಕನ್ನು ಹೊಡೆದೋಡಿಸಲು ಲಸಿಕೆಗಳು ಸಾಲು ಸಾಲಾಗಿ ಉತ್ಪಾದನೆ ಆಗುತ್ತಲೇ ಇದೆ ಆದರೂ, ಸಾವಿರಾರು ವರ್ಷಗಳ ಇತಿಹಾಸವುಳ್ಳ, ಹಲವು ಮಹಾಮರಿಗಳ ವಿರುದ್ಧ ಹೋರಾಡಿರುವ ನಮ್ಮ ಆಯುರ್ವೇದಲ್ಲಿ ಕೊರೋನಾ ತಡೆಗೂ ಮದ್ದಿದೆ ಎನ್ನುತ್ತಾರೆ ತಜ್ಞರು. ಆಯುರ್ವೇದದಿಂದ ಕೊರೋನಾ ಗುಣಪಡಿಸಬಹುದು ಎಂದು ವೈದ್ಯಕೀಯವಾಗಿ ಎಲ್ಲೂ ಸಾಬೀತಾಗಿಲ್ಲ ಎಂದು ಹೇಳುತ್ತಲೇ ಇದ್ದಾರಾದರೂ, ಕೋವಿಡ್ ಲಕ್ಷಣಗಳನ್ನು ತಡೆಯುವ ಸಾಮರ್ಥ್ಯ ನಮ್ಮ ಆಯುರ್ವೇದ ಪದಾರ್ಥಗಳಲ್ಲಿದೆ. 

 

ಕೋವಿಡ್ ತಡೆಗೆ ನಿಮ್ಮ ದೇಹದ ಸಾಮರ್ಥ್ಯ, ಪ್ರತಿಕಾಯವನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಏನೇನು ಮಾಡಬಹುದು ಅನ್ನೋದನ್ನು ಇಲ್ಲಿ ತಿಳಿಸ್ತೀವಿ, ಓದಿ. 

 

1. ದಿನದಲ್ಲಿ ಹಲವು ಬಾರಿ ಬೆಚ್ಚಿಗಿರುವ ನೀರು ಕುಡಿಯಿರಿ 

Hot or warm water for covid-19 or coronavirus remide

 

2. ಅಡುಗೆಗೆ ಅರಿಶಿಣ, ಜೀರಿಗೆ, ಧನಿಯಾ, ಬೆಳ್ಳುಳ್ಳಿಗಳನ್ನು ಬಳಸಿ. 

ಅರಿಶಿಣ, ಜೀರಿಗೆ, ಧನಿಯಾ, ಬೆಳ್ಳುಳ್ಳಿಗಳನ್ನು, jeera ,daniya,garlic,turmeric

 

3. ಬಿಸಿ ಹಾಲಿಗೆ ಒಂದು ಚಮಚ ಅರಿಶಿಣ ಬೆರೆಸಿ ದಿನಕ್ಕೆ ಒಮ್ಮೆ ಇಲ್ಲವೇ ಎರಡು ಬಾರಿ ಕುಡಿಯಿರಿ. 

hot milk with turmeric is very good for healthImage source: stylesatlife.com

 

4. ತುಳಸಿ, ದಾಲ್ಚಿನಿ, ಕರಿ ಇಲ್ಲವೇ ಕಾಳು ಮೆಣಸು, ಶುಂಠಿಯಿಂದ ಚಹಾ ಮಾಡಿ ಕುಡಿಯಿರಿ. ರುಚಿಗೆ ಬೆಲ್ಲ ಇಲ್ಲವೇ ನಿಂಬೆರಸ ಬೇಕಿದ್ದರೆ ಸೇರಿಸಿಕೊಳ್ಳಬಹುದು. 

ತುಳಸಿ, ದಾಲ್ಚಿನಿ, ಕರಿ ಇಲ್ಲವೇ ಕಾಳು ಮೆಣಸು, ಶುಂಠಿ,ginger ,tulsi,black pepper

 

5. ಗಂಟಲು ಕಿರಿಕಿರಿ ಇಲ್ಲವೇ ಒಣಕೆಮ್ಮು ಇದ್ದರೆ, ಲವಂಗದ ಪುಡಿಯನ್ನು ಜೇನು ತುಪ್ಪದಲ್ಲಿ ಬೆರೆಸಿ ದಿನಕ್ಕೆ 2 ಇಲ್ಲವೇ 3 ಬಾರಿ ಸೇವಿಸಿ. 

clove powder with pure honey

Image source: medicalnewstoday.com

 

6. ಪುದೀನಾ ಇಲ್ಲವೇ ಸೋಂಪನ್ನು ಕುದಿಯುವ ನೀರಿಗೆ ಹಾಕಿ, ಅದರ ಆವಿಯನ್ನು ದಿನಕ್ಕೆ ಒಮ್ಮೆಯಾದರೂ ತೆಗೆದುಕೊಳ್ಳಿ. 

pudina with hot water is good for healthImage source: thehealthsite.com

 

7. ಎಳ್ಳು ಇಲ್ಲವೇ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಹಾಗೂ ರಾತ್ರಿ ಮೊಗಿನ ಹೊಳ್ಳೆಗಳಿಗೆ ಹೆಚ್ಚಿಕೊಳ್ಳಿ. 

coconut oil,ghee or white ellu

 

8. ಎಳ್ಳು ಇಲ್ಲವೇ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು 2-3 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ ಉಗಿಯಿರಿ. ಆ ನಂತರ ಬೆಚ್ಚಗಿನ ನೀರಿನಲ್ಲಿ ಬಾಯಿ ತೊಳೆಯಿರಿ. ದಿನಕ್ಕೆ ಒಮ್ಮೆ ಇಲ್ಲವೇ ಎರಡು ಬಾರಿ ಮಾಡಿ. 

mouth gogling with ellu and coconut oil

 

9. ದಿನಕ್ಕೆ 30 ನಿಮಿಷ ಯೋಗಾಸನ ಇಲ್ಲವೇ ವ್ಯಾಯಾಮವನ್ನು ತಪ್ಪದೇ ಮಾಡಿ. 

30 minutes of yoga and meditation is very importatnt of life

 

10. ದಿನಕ್ಕೆ ಒಂದು ಇಲ್ಲವೇ ಎರಡು ಚಮಚ ಚವಾನ್‍ಪ್ರಾಶ್ ಸೇವಿಸಿ. 

chyawanprash intake is very good benifit for corona

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author