ಕೊರೊನಾ ನಿಯಂತ್ರಿಸಲು ಬೆಟ್ಟದನೆಲ್ಲಿಯನ್ನು ಯಾವ ರೀತಿ ಬಳಸಬೇಕು..?

ಬೆಟ್ಟದನೆಲ್ಲಿ ಸೇವಿಸುವುದರಿಂದ ಕೊರೊನಾ ನಿಯಂತ್ರಿಸಬಹುದಾ..?

ಈಗಂತೂ ಕಕನಸಿನಲ್ಲಿಯೂ ಕೊರೊನಾ ರೋಗದ್ದೇ ಚಿಂತೆಯಾಗಿಬಿಟ್ಟಿದೆ. ಈಗಾಗಲೇ ಕೊರೊನ ಸೋಂಕಿನಿಂದ  ಬಳಲುಉತ್ತಿರುವವರು ಈ ಮಹಾಮಾರಿಯಿಂದ ಬೇಗ ಗುಣಮುಖರಾಗಬೇಕು ಎಂದು ಚಿಂತಿಸುತ್ತಿದ್ದರೆ, ಇನ್ನು ಹಲವರು ಕೊರೊನ ಸೋಂಕಿನಿಂದ  ಪಾರಾಗುವುದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ರೋಗ ಬಂದಮೇಲೆ ಬಗೆಹರಿಸಿಕೊಳ್ಳಲು ಕಷ್ಟಪಡುವುದಕ್ಕಿಂದ, ರೋಗ ಬರದಂತೆ ಎಚ್ಚರವಹಿಸುವುದು ಉತ್ತಮ. 

ಕೊರೊನಾಗೆ ಬೆಟ್ಟದ ನೆಲ್ಲಿ ಪ್ರಯೋಜನವೇನು..?: ಕೊರೊನಾ ಸೋಂಕಿನಿಂದ  ಪಾರಾಗಲು ಸುಲಭ ಉಪಾಯ ಅಂದ್ರೆ ನಿಯಮಿತವಾಗಿ ಬೆಟ್ಟದ ನೆಲ್ಲಿ ಸೇವನೆ.. ಪ್ರಾಚೀನ ಕಾಲದಿಂದಲೂ ಹಲವು ಆರೋಗ್ಯ ಸಮಸ್ಯೆಗಳಿಗೆ ನೆಲ್ಲಿಕಾಯಿಯನ್ನು ಬಳಸಲಾಗುತ್ತಿದೆ. ಈಗ ಜನತೆಯನ್ನು ಕಾಡುತ್ತಿರುವ ಕೊರೊನಾ ನಿಯಂತ್ರಣಕ್ಕೂ ನೆಲ್ಲಿಕಾಯಿ ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು ನಿಯಮಿತವಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಕೊರೊನಾ ಸೋಂಕಿನಿಂದ ಪಾರಾಗಬಹುದಾಗಿದೆ..

ಬೆಟ್ಟದ ನೆಲ್ಲಿಯಲ್ಲಿ ಹೇರಳವಾಗಿದೆ ವಿಟಮಿನ್ ಸಿ: ಸಧ್ಯ ಕೊರೊನಾ ಸೋಂಕಿಗೆ ಸೂಕ್ತ ಚಿಕಿತ್ಸೆಯಿಲ್ಲ. ಇಂತಾ ಸಮಯದಲ್ಲಿ ಕೊರನಾ ನಮ್ಮ ದೇಹವನ್ನು ಆವರಿಸದಂತೆ ತಡೆಯಬೇಕು. ಆದ್ದರಿಂದ ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸಬೇಕು. ನೆಲ್ಲಿಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶವಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿರುವ ನೆಲ್ಲಿಕಾಯಿ ಸೇವನೆಯು ದೇಹವನ್ನು ನಿರ್ವಿಷಗೊಳಿಸುತ್ತದೆ. 

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಇದರ ಸೇವನೆ ದೇಹದಲ್ಲಿ ಇಮ್ಯುನಿಟಿ ಪವರ್ ಅನ್ನು ಹೆಚ್ಚಿಸುತ್ತದೆ. ಕೊರೊನಾ ಸೋಂಕಿಗೆ ಒಳಗಾದವರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ನೆಲ್ಲಿಕಾಯಿ ಸೇವನೆಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ನೆಲ್ಲಿಕಾಯಿಯಲ್ಲಿ ಪ್ರೊಟೀನ್, ನಾರು, ಲವಣಾಂಶಗಳು ಹೆಚ್ಚಾಗಿವೆ. ಇದರ ಸೇವನೆಯು ದೇಹದಲ್ಲಿ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ನೆಲ್ಲಿಕಾಯಿ ಸೇವನೆಯಿಂದ ಏನೆಲ್ಲಾ ಪ್ರಯೋಜನ.?: ಕೆಮ್ಮು, ನೆಗಡಿ, ಶೀತದ ಸಮಸ್ಯೆಯನ್ನು ನಿವಾರಿಸಲು ನೆಲ್ಲಿಕಾಯಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಶ್ವಸಾಕೋಶದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ನೆಲ್ಲಿಕಾಯಿ ಸೇವನೆ ಉತ್ತಮ.  ಆಂಟಿಆಕ್ಸಿಡೆಂಟ್ ಹೇರಳವಾಗಿರುವ ನನೆಲ್ಲಿಕಾಯಿ ಸೇವನೆ, ದೇಹದಲ್ಲಿನ ಬೇಡದ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ. ಹೇದಯದ ಆರೋಗ್ಯವನ್ನೂ ಕಾಪಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ನೆಲ್ಲಿಕಾಯಿ ಸೇವನೆ ಹೇಗೆ..?: ಸಾಧ್ಯವಾದಲ್ಲಿ ದಿನಕ್ಕೆ ಒಂದು ನೆಲ್ಲಿಕಾಯಿಯನ್ನು ಹಾಗೆಯೇ ಸೇವಿಸಲು ಪ್ರಯತ್ನಿಸಿ. ಅಥವಾ ನೆಲ್ಲಿಕಾಯಿ ಜ್ಯೂಸ್ ಸೇವಿಸಿ. ಇದರಿಂದ ರಕ್ತ ಶುದ್ಧಿಯಾಗುತ್ತದೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಒಂದು ಲೋಟ ನೆಲ್ಲಿಕಾಯಿ ಜ್ಯೂಸ್ ಸೇವಿಸಿ. ಯಾವುದೇ ಆಹಾರವಾಗಲಿ ಆರೋಗ್ಯಕ್ಕೆ ಉತ್ತಮವೆಂದು ಅತಿಯಾಗಿ ಸೇವಿಸುವುದು ಬೇಡ.. ಎಲ್ಲವೂ ನಿಯಮಿತವಾಗಿದ್ದರೆ, ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು.

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author