ತಿಳಿದಿದೆಯೇ ತಣ್ಣೀರಿನ ಸ್ನಾನದ ಪ್ರಯೋಜನಗಳು..?

ತಿಳಿದಿದೆಯೇ ತಣ್ಣೀರಿನ ಸ್ನಾನದ ಪ್ರಯೋಜನಗಳು..?

ಇನ್ನು ಬೇಸಿಗೆ ಶುರುವಾಯ್ತು ಸ್ನಾನಕ್ಕೆ ಬಿಸಿಬಿಸಿ ನೀರನ್ನ ಬಳಸುತ್ತಿದ್ದವರು ಈಗ ನಿಧಾನವಾಗಿ ನೀರಿನ ಬಿಸಿಯನ್ನ ಕಡಿಮೆ ಮಾಡಲು ಶುರು ಮಾಡಿರುತ್ತಾರೆ. ಹಾಗಾದ್ರೆ ಪೂರ್ತಿ ತಣ್ಣೀರು ಸ್ನಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಂಡ್ರೆ ಮತ್ತೆಂದೂ ಸ್ನಾನಕ್ಕೆ ಬಿಸಿ ನೀರನ್ನ ಬಳಸುವುದೇ ಇಲ್ಲ.

ಆರಾಮದಾಯಕ: ಯಾವುದೇ ಕಾಲದಲ್ಲಾಗಿರಬಹುದು ತಣ್ಣೀರಿನಿಂದ ಸ್ನಾನ ಮಾಡಿದಲ್ಲಿ ಮನಸ್ಸಿಗೆ ಹಾಗೂ ದೇಹಕ್ಕೆ ಆರಾಮದಾಯಕವಾದ ಅನುಭವ ನೀಡುತ್ತದೆ. ಅಷ್ಟೇ ಅಲ್ಲ ಹೆಚ್ಚು ಆಯಾಸವಾದಾಗ ತಣ್ಣೀರು ಸ್ನಾನ ಮಾಡಿದರೆ ಸುಸ್ತು ಕಡಿಮೆಯಾಗುತ್ತದೆ. ನಿಮಗೆ ಮನಸ್ಸಿಗೆ ಖಿನ್ನತೆಯ ಅನುಭವವಾಗುತ್ತಿದ್ದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದರೆ ಖಿನ್ನತೆಯಿಂದ ಮುಕ್ತಿ ಪಡೆಯಬಹುದು.

 

 

ಸರಾಗ ರಕ್ತ ಪರಿಚಲನೆ

ತಣ್ಣೀರಿನಿಂದ ಸ್ನಾನ ಮಾಡಿದರೆ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ, ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆಯೇ ದೇಹದಲ್ಲಿ ಹೆಚ್ಚು ಉಷ್ಣತೆಯ ಅನುಭವವಾದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಅಷ್ಟೇ ಅಲ್ಲ ಇದರಿಂದ ದೇಹದ ತೂಕವನ್ನೂ ಸಹ ಕಡಿಮೆ ಮಾಡಬಹುದಾಗಿದೆ.

 

ದೇಹಕ್ಕೆ ಹೆಚ್ಚಿನ ಆಮ್ಲಜನಕ 

ಸ್ನಾನಕ್ಕೆ ತಣ್ಣೀರು ಬಳಸಿದರೆ ಉಸಿರಾಟ ಕ್ರಮ ದೀರ್ಘವಾಗುತ್ತದೆ ಆಗ ದೇಹಕ್ಕೆ ಹೆಚ್ಚು ಆಮ್ಲಜನಕ ಸಿಗುತ್ತದೆ. ಹಾಗೂ ಶ್ವಾಸಕೋಶಕ್ಕೂ ಒಂದು ರೀತಿಯ ವ್ಯಾಯಾಮವಾಗುತ್ತದೆ, ಅಲ್ಲದೆ ಉಸಿರಾಟದ ತೊಂದರೆಯನ್ನೂ ನಿಯಂತ್ರಿಸಬಹುದಾಗಿದೆ. ಅಷ್ಟೇ ಅಲ್ಲದೆ ದೇಹದ ಸುಸ್ತು ಕಡಿಮೆಮಾಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

 

ಒತ್ತಡ ನಿವಾರಣೆ 

ಪ್ರತಿ ದಿನ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಒತ್ತಡ ಕಡಿಯಾಗಿ, ದಿನಪೂರ್ತಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ತ್ವಚೆಯ ಅಂದಕ್ಕೂ ತಣ್ಣೀರಿನ ಸ್ನಾನ ಪ್ರಯೋಜನಕಾರಿಯಾಗಿದ್ದು, ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author