ಬೇಸಿಗೆಯಲ್ಲಿ ಎಲ್ಲರೂ ತಂಪುಪಾನಿಗಳ ಮೊರೆ ಹೋಗುವುದು ಏಕೆ?

ಬೇಸಿಗೆಯಲ್ಲಿ ಎಲ್ಲರೂ ತಂಪುಪಾನಿಗಳ ಮೊರೆ ಹೋಗುವುದು ಏಕೆ?

ಸುಡುಬಿಸಿಗೆ ಬೇಸತ್ತು ಕೆಲವೊಮ್ಮೆ ಎಲ್ಲರೂ ತಂಪು ಕೂಲ್ ಡ್ರಿಂಕ್ಸ್ ಕುಡಿದು ಕೆಲ ಸಮಯ ದೇಹವನ್ನು ಕೂಲ್ ಆಗಿ ಇಟ್ಟುಕೊಳ್ಳಲು ಮುಂದಾಗುತ್ತಾರೆ. ಆದರೆ ಕೂಲ್ ಡ್ರಿಂಕ್ಸ್ ಕುಡಿದ ಕೆಲ ಸಮಯ ದೇಹಕ್ಕೆ ತಂಪೆನಿಸಿದರೂ ಆರೋಗ್ಯಕ್ಕೆ ಅದು ಹಾನಿಕಾರಕ ಎಂದರೆ ತಪ್ಪಾಗಲಾರದು. ಬೇಸಿಗೆ ಬಿಸಿಗೆ ತಂಪುಪಾನಿಯ ಕುಡಿಯದೆ ಮತ್ತೇನು ಮಾಡಬೇಕು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಎಳನೀರು. ಹೌದು ಎಳನೀರಿನಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ತಿಳಿದರೆ ಮತ್ತೆ ಎಂದಿಗೂ ರಾಸಾಯನಿಕಯುಕ್ತ ತಂಪುಪಾನಿಯಾ ಕುಡಿಯಲು ಮನಸ್ಸೇ ಮಾಡುವುದಿಲ್ಲ.

ಎಳನೀರಿನ ಔಷಧೀಯ ಗುಣಗಳು

ಹೊಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಮಾಡುತ್ತದೆ,ಎಳನೀರಿನ ಔಷಧೀಯ ಗುಣಗಳು ಮೂತ್ರಮಲ ಮತ್ತು ಮೂತ್ರದಸೋಂಕನ್ನು ತಡೆಗಟ್ಟುವ ಗುಣ ಹೊಂದಿರುವ ಕಾರಣ ಕಿಡ್ನಿಕಲ್ಲುಗಳ ಸಂಭವವನ್ನು ಕಡಿಮೆ ಮಾಡುತ್ತದೆ. ಆಹ್ಲಾದ, ಶಕ್ತಿನೀಡವ ಪಾನೀಯಗಳಿಗಿಂತ ಕಡಿಮೆ ಸೋಡಿಯಂ ಹೊಂದಿದೆ, ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಮತ್ತು ದೇಹದ ಜಲಾಂಶ ನಷ್ಟವಾಗುವಿಕೆಯನ್ನು ಕಡಿಮೆ ಮಾಡುತ್ತದೆ.

 

ದೇಹಕ್ಕೆ ಶಕ್ತಿ 

ಎಳನೀರು ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿರುತ್ತದೆ. ಹಾಗೂ ದೇಹದಲ್ಲಿ ಕೆಟ್ಟ ಕೊಬ್ಬು ಶೇಖರಣೆಯಾಗುವುದನ್ನು ತಡೆದು, ಒಳ್ಳೆ ಕೊಬ್ಬಿನ ಅಂಶ ಹೆಚ್ಚು ಮಾಡುವುದರ ಮೂಲಕ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಉರಿಮೂತ್ರದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸೇವನೆ ಉತ್ತಮ ಫಲಿತಾಂಶ ನೀಡುತ್ತದೆ. ಊಟದ ನಂತರ ಹೊಟ್ಟೆಯಲ್ಲಿ ಉರಿ ಉಂಟಾದಾಗ ಎಳನೀರು ಕುಡಿಯುವುದರಿಂದ ದೇಹ ಆರಾಮದಾಯಕವಾಗಿರುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ 

ಎಳನೀರು ಮೂತ್ರವ್ಯವಸ್ಥೆಯಲ್ಲಿ ಕಂಡುಬರುವ ಸೋಂಕು, ಜ್ವರ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಒಸಡುಗಳಲ್ಲಿ ರಕ್ತ ಬರುವ, ಸಡಿಲವಾಗುವ, ಸೋಂಕು ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ರಕ್ತದೊತ್ತಡದಿಂದ ಬಳಲುತ್ತಿರುವವರು ದಿನಂಪ್ರತಿ ಬೆಳಿಗ್ಗೆ ಒಂದು ಎಳನೀರು ಕುಡಿದರೇ ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಸಣ್ಣಪುಟ್ಟ ಗಾಯಗಳಾದರೂ ನೋವನ್ನು ಸಹಿಸಿಕೊಳ್ಳುವ ಶಕ್ತಿ ಮನುಷ್ಯನಿಗಿಲ್ಲದಂತಾಗುತ್ತದೆ. ಎಳನೀರು ಮನುಷ್ಯನ ದೇಹಕ್ಕೆ ರೋಗನಿರೋಧಕ ಶಕ್ತಿ ನೀಡುವುದರಿಂದ ಎಂತಹುದ್ದೇ ರೋಗ ಬಂದರೂ ಅದರ ವಿರುದ್ಧ ದೇಹ ಹೋರಾಡುವ ಶಕ್ತಿ ಪಡೆದುಕೊಳ್ಳುತ್ತದೆ.

ಜೀರ್ಣಕ್ರಿಯೆ

ಎಳನೀರಿನ ಔಷಧೀಯ ಗುಣ ಮೂತ್ರದಸೋಂಕನ್ನು ತಡೆಗಟ್ಟುವಕಾರಣಕಿಡ್ನಿಕಲ್ಲುಗಳ ಸಂಭವವನ್ನು ಕಡಿಮೆ ಮಾಡುತ್ತದೆ,ಹೃದಯಕ್ಕೆ ಸಂಬಂಧಿಸಿದ ತೊಂದರೆಗಳುಮತ್ತು ದೇಹದ ಜಲಾಂಶನಷ್ಟವಾಗುವಿಕೆಯನ್ನು ಕಡಿಮೆ ಮಾಡುತ್ತದೆ. ಎಳನೀರಿನಲ್ಲಿರುವ ಪೋಟಾಷಿಯಂ,ಸ್ನಾಯುಸೆಳೆತ ಕಡಿಮೆಗೊಳಿಸುತ್ತದೆ. ಎಳನೀರಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳನ್ನು ವೃದ್ಧಿಸಲು ಹಾಗೂ ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author