ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟ ಚಂದನ್‍-ಕವಿತಾ ಜೋಡಿ

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟ ಚಂದನ್‍-ಕವಿತಾ ಜೋಡಿ

chandan kavithasource and pic credit: Times of India

ಬೆಂಗಳೂರು: ಕೊರೋನಾ ಆತಂಕ, ಲಾಕ್‍ ಡೌನ್ ನಡುವೆಯೂ ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳವಾಗಿ ವಿವಾಹವಾಗಿದ್ದಾರೆ.ಕೆಲವೇ ಕೆಲವರ ಉಪಸ್ಥಿತಿಯಲ್ಲಿ ಚಂದನ್ ಮತ್ತು ಕವಿತಾ ಗೌಡ ಅವರ ವಿವಾಹವು ಸರಳವಾಗಿ ನಡೆದಿದೆ.ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮಾಸ್ಕ್ ಧರಿಸಿರುವ ಮದುವೆ ಫೋಟೋ ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

chandan kavithasource and pic credit: The news minute

ಏಪ್ರಿಲ್ ಒಂದರಂದು ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು.ಮೇ 13-14ರಂದು ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ಈ ಜೋಡಿ  ತಿಳಿಸಿತ್ತು.

chandan kavithasource and pic credit: google.com

ಏಪ್ರಿಲ್‌ ಒಂದರಂದು ಇವರಿಬ್ಬರು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಕಿರುತೆರೆಯ ಯಶಸ್ವಿ ಧಾರಾವಾಹಿ ಲಕ್ಷ್ಮೀ ಬಾರಮ್ಮದಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಅಭಿನಯಿಸಿದ್ದರು. ಬಿಗ್ ಬಾಸ್ ನ  ಬೇರೆ ಬೇರೆ ಸೀಸನ್ ನಲ್ಲಿ ಚಂದನ್‍, ಕವಿತಾ ಇಬ್ಬರೂ ಕಾಣಿಸಿಕೊಂಡಿದ್ದರು.

chandan kavithasource and pic credit: Times of India

ಪ್ರೇಮ ಬರಹ  ಚತ್ರದ ಮೂಲಕ ಚಂದನ್ ಸ್ಯಾಂಡಲ್ ವುಡ್ ಮಿಂಚಿದ್ದರು.ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸೇರಿದಂತೆ ವಿವಿಧ ಸಿನಿಮಾದಲ್ಲಿ ನಟಿಸಿರುವ ಕವಿತಾ ಗೌಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರ

Enjoyed this article? Stay informed by joining our newsletter!

Comments

You must be logged in to post a comment.

Related Articles
About Author