ನಿಂಬೆಯಿಂದ ತ್ವಚೆಯ ಅಂದ..!

ನಿಂಬೆಯಿಂದ ತ್ವಚೆಯ ಅಂದ..!

ಈ ನಿಂಬೆ ತ್ವಚೆಯ ಅಂದವನ್ನ ಹೆಚ್ಚಿಸುತ್ತದೆ ಅಂತ ಯದ್ವಾ ತದ್ವಾ ಯೂಸ್ ಮಾಡಿದ್ರೆ ಸೈಡ್ ಎಫೆಕ್ಟ್ ಕಟ್ಟಿಟ್ಟ ಬುತ್ತಿ… ಹಾಗಾದ್ರೆ ನಿಂಬೆಯನ್ನ ಹೇಗೆ ಉಪಯೋಗಿಸಬೇಕು ಅದರಿಂದ ಆಗೋ ಉಪಯೋಗಗಳೇನು ಅನ್ನೋದನ್ನ ತಿಳ್ಕೊಳೋಣ.

ತ್ವಚೆಗೆ ನಿಂಬೆ ಹಣ್ಣನ್ನ ಹೆಚ್ಚು ಬಳಸುವುದು ಸೂಕ್ತವಲ್ಲ… ಇದರ ಬಳಕೆ ನಿಯಮಿತವಾಗಿರ್ಬೇಕು.. 

ಮೊಡವೆಗಳನ್ನು ನಿವಾರಿಸಲು, ಮುಖದ ಮೇಲಿನ ಕಪ್ಪು ಕಲೆಗಳಿಗೆ, ತ್ವಚೆಗೆ ಹೊಳಪು ನೀಡಲು ನಿಂಬೆ ರಾಮಬಾಣದಂತೆ ಕೆಲಸ ಮಾಡುತ್ತದೆ.. 

ಮೊಣಕೈಗಳಲ್ಲಾದ ಕಪ್ಪು ಕಲೆಗಳ ಮೇಲೆ ನಿಂಬೆಯಿಂದ ಸ್ವಲ್ಪ ಸಮಯ ಮಸಾಜ್ ಮಾಡೋದ್ರಿಂದ ಕಪ್ಪು ಕಲೆಯಿಂದ ಮುಕ್ತಿ ಪಡೆಯಬಹುದು. ಇನ್ನು ಆಗಾಗ ನಿಂಬೆಹಣ್ಣಿನ ಸಿಪ್ಪೆಯಿಂದ ಉಗುರುಗಳನ್ನು ಪಾಲಿಶ್ ಮಾಡುತ್ತಿರಿ. ನಿಂಬೆ ರಸ ಚರ್ಮಕ್ಕೆ ತಗುಲಿದಾಗ ಸ್ವಲ್ಪ ಉರಿ ಎನಿಸಿದರೂ ತ್ವಚೆಯ ಅಂದವನ್ನ ಹೊಳೆಯುವಂತೆ ಮಾಡುತ್ತದೆ. ಈ ವಿಧಾನವನ್ನ ಅನುಸರಿಸುವುದರಿಂದ ಹೊಳಪು ಹೆಚ್ಚುತ್ತದೆ..

ಇನ್ನು ವಾರಕ್ಕೆ ಎರಡು ಬಾರಿ ನಿಂಬೆಯನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.. ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುತ್ತಾ ಬಂದಲ್ಲೆ ಮುಖದ ಮೇಲೆ ನೆರಿಗೆಗಳಿದ್ದಲ್ಲಿ ಅವುಗಳೂ ಸಹ ನಿಧಾನವಾಗಿ ಮರೆಯಾಗುತ್ತವೆ.. 

ಆಯಿಲ್ ಸ್ಕಿನ್ ಇದ್ದವರೂ ಮೇಕಪ್ ಮಾಡಿದಾಗ ಬೇಗನೇ ಮೇಕಪ್ ಹೋಗುತ್ತದೆ.. ಆದ್ದರಿಂದ ಮೊದಲು ಮುಖಕ್ಕೆ ನಿಂಬೆ ಹಣ್ಣು ಹಚ್ಚಿ ಸ್ವಲ್ಪ ಸಮಯ ಬಿಟ್ಟು ಮುಖ ತೊಳೆದು ಮೇಕಪ್ ಮಾಡಿದಲ್ಲಿ ಮೇಕಪ್ ಹೆಚ್ಚು ಸಮಯ ಉಳಿಯುತ್ತದೆ.. ಅಷ್ಟೇ ಅಲ್ಲ ಈ ವಿಧಾನವನ್ನ ಅನುಸರಿಸುವುದರಿಂದ ಆಯಿಲ್ ಸ್ಕಿನ್ ನಿಂದ ಮುಕ್ತಿ ಪಡೆಯಬಹುದು. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

 

► Subscribe to Planet Tv Kannada

https://www.youtube.com/Planet Tv Kannada

 

► Follow us on Facebook

https://www.facebook.com/Planettvkannada

 

► Follow us on Twitter

https://twitter.com/Planettvkannada​

 

► Follow us on Instagram

https://www.instagram.com/planettvkannada

 

► Follow us on Pinterest

https://www.pinterest.com/Planettvkannada

 

► Follow us on Koo app 

https://www.kooapp.com/planettvkannada

► Follow us on share chat 

https://sharechat.com/planettvkannada

 

► Join us on Telegram

https://t.me/planettvkannada

 

► Follow us on Tumblr

https://www.tumblr.com/planet-tv-kannada

 

► Follow us on Reddit

https://www.reddit.com/Planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

About Author