ಬಿಗ್ ಬಾಸ್ ಮನೆಯಿಂದ ಹೊರಬಂದ ಗೀತಾ..

ಬಿಗ್ ಬಾಸ್ ಮನೆಯಿಂದ ಹೊರಬಂದ ಗೀತಾ..

ಬ್ರಹ್ಮಗಂಟು ಧಾರವಾಹಿ ಮೂಲಕ ಗುಂಡಮ್ಮ ಎಂದೇ ಹೆಸರಾಗಿದ್ದ ಗೀತಾ ಭಾರತಿ ಭಟ್ ಅವರು ಬಿಗ್ ಬಾಸ್ ನಿಂದ ಹೊರಬರುತ್ತಿರುವ ಮೂರನೇ ಅಭ್ಯರ್ಥಿಯಾಗಿದ್ದಾರೆ. ಕಳೆದವಾರ ನಾಮಿನೇಟ್ ಆಗಿದ್ದ ಒಂಬತ್ತು ಮಂದಿಯಲ್ಲಿ ಅರವಿಂದ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಿಗಿ, ನಿಧಿ ಸುಬ್ಬಯ್ಯ ಅವರು ಸೇಫ್ ಆಗಿದ್ದಾರೆ ಎಂದು ಶನಿವಾರವೇ ಕಿಚ್ಚ ಸುರದೀಪ್ ಹೇಳಿದ್ದರು. ಉಳಿದ ಸದಸ್ಯರಾದ ವಿಶ್ವನಾಥ್, ದಿವ್ಯಾ ಉರುಡುಗ, ರಘು, ಶಮಂತ್ ಇವರಲ್ಲಿ ಯಾರು ಹೊರಬಾರುತ್ತಾರೆ ಎಂಬ ಸಸ್ಪೆನ್ಸ್ ಅನ್ನು ಭಾನುವಾರ ಘೋಷಿಸುವುದಾಗಿ ಸುದೀಪ್ ಹೇಳಿದ್ದರು. ಭಾನುವಾರದಂದು ಉಳಿದ ಸ್ಪರ್ಧಿಗಳು ಸೇಫ್ ಆಗಿದ್ದು ಗೀತಾ ಅವರಿಗೆ ಜನರ ಓಟ್ ಕಡಿಮೆ ಬಂದಿರುವ ಕಾರಣ ಮನೆಯಿಂದ ಹೊರ ಬರಬೇಕಾಯಿತು.

ಶಮಂತ್ ಸೇಫ್: ಬೆಡ್ ರೂಮ್ ವಿಷಯವಾಗಿ ಬಿಗ್ ಬಾಸ್ ಮಂದಿ ಬ್ರೋ ಗೌಡ ಮೇಲೆ ಕೆಂಡಾಮಂಡಲವಾಗಿದ್ದರು.  ಬೆಡ್ ರೂಮ್ ಬಿಟ್ಟುಕೊಟ್ಟು ಶಮಂತ್ ಅನ್ನು ಉಳಿಸಿದ್ದವರೇ ಮತ್ತೆ ಶಮಂತ್ ಅವರನ್ನು ನಾಮಿನೇಟ್ ಮಾಡಿದ್ದರು. ಅಷ್ಟೇ ಅಲ್ಲದೆ ಶಮಂತ್ ಎಲ್ಲರೊಂದಿಗೂ ಸೇರುತ್ತಿಲ್ಲ, ಸರಿಯಾಗಿ ಯಾವ ಆಟವನ್ನೂ ಆಡಿಲ್ಲ ಎಂಬ ಅಸಮಧಾನವನ್ನೂ ವ್ಯಕ್ತಪಡಿಸಿದ್ದರು. ಎಲ್ಲರಿಗೂ ಶಮಂತ್ ಹೊರ ಹೋಗುತ್ತಾನೆ ಎಂಬ ಬಲವಾದ ನಂಬಿಕೆ ಇತ್ತು. ಆದರೆ ಜನರ ಓಟು ಶಮಂತ್ ಪರವಾಗಿದ್ದರಿಂದ ಈ ವಾರ ಶಂಮತ್ ಸೇಫ್ ಆಗಿದ್ದಾರೆ. ಇದು ಬಿಗ್ ಬಾಸ್ ಮಂದಿಗೆ ಅಚ್ಚರಿ ಮೂಡಿಸಿದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

 

► Subscribe to Planet Tv Kannada

https://www.youtube.com/Planet Tv Kannada

 

► Follow us on Facebook

https://www.facebook.com/Planettvkannada

 

► Follow us on Twitter

https://twitter.com/Planettvkannada​

 

► Follow us on Instagram

https://www.instagram.com/planettvkannada

 

► Follow us on Pinterest

https://www.pinterest.com/Planettvkannada

 

► Follow us on Koo app 

https://www.kooapp.com/planettvkannada

► Follow us on share chat 

https://sharechat.com/planettvkannada

 

► Join us on Telegram

https://t.me/planettvkannada

 

► Follow us on Tumblr

https://www.tumblr.com/planet-tv-kannada

 

► Follow us on Reddit

https://www.reddit.com/Planet-tv-kannada

 

 

Enjoyed this article? Stay informed by joining our newsletter!

Comments

You must be logged in to post a comment.

About Author