ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದ್ರಕಲಾ..

ಬಿಗ್ ಬಾಸ್ ಮನೆಯಿಂದ ಹೊರಬಂದ ಚಂದ್ರಕಲಾ..

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈ ವಾರ ಕಿರುತೆರೆ ನಟಿ ಚಂದ್ರಕಲಾ ಮನೆಯಿಂದ ಹೊರ ಬಂದಿದ್ದಾರೆ. ಕಳೆದ ವಾರದಲ್ಲಿ ಮನೆಯ ಕ್ಯಾಪ್ಟನ್ ಅರವಿಂದ್ ಬಿಟ್ಟು ಉಳಿದ ಸದಸ್ಯರೆಲ್ಲರೂ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. 

ಡಲ್ ಆಗಿದ್ದ ಚಂದ್ರಕಲಾ: ಉಳಿದ ದಿನಗಳಿಗೆ ಹೋಲಿಸಿದರೆ ಚಂದ್ರಕಲಾ ಅವರು ಕಳೆದ ವಾರ ಅಷ್ಟೋಂದು ಆಕ್ಟಿವ್ ಆಗಿರಲಿಲ್ಲ. ಕುಟುಂಬ ಸದಸ್ಯರಿಗೆ ಬಿಗ್ ಬಾಸ್ ನೀಡಿದ್ದ  ಚದುರಂಗದಾಟದಲ್ಲಿ ರಾಜನ ಪಾತ್ರ ನಿರ್ವಹಿಸಿದ್ದ ಚಂದ್ರಕಲಾ ಅವರು ಕೆಲವೊಂದು ನಿರ್ಣಯಗಳನ್ನ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೊಳಗಾದಂತೆ ಕಂಡುಬಂತು.

ತಂದೆಯ ವಿಚಿತ್ರ ವರ್ತನೆ: ತಮ್ಮ ಜೀವನದ ಕೆಲವೊಂದು ಮಹತ್ವದ ಘಟನೆಗಳನ್ನು ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾದ ಟಾಸ್ಕ್ ಅನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಿದ್ದರು. ಈ ವೇಳೆ ಚಂದ್ರಕಲಾ ಬಾಲ್ಯದಲ್ಲಿ ತಮ್ಮ ಕುಡುಕ ತಂದೆಯೇ ತಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು, ಈ ವಿಷಯವನ್ನು ನಮಗೆ ತಿಳಿಸಲಾಗದೆ ತಮ್ಮ ತಾಯಿ ನೋವು ಅನುಭವಿಸುತ್ತಿದ್ದ ವಿಷಯವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿದ್ದರು.

ಮನೆಯ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ನಾಮಿನೇಟ್ ಆಗಿದ್ದ ಎಲ್ಲಾ ಸದಸ್ಯರಲ್ಲಿ, ಚಂದ್ರಕಲಾ ವೀಕ್ಷಕರಿಂದ ಕಡಿಮೆ ಓಟ್ ಪಡೆದಿದ ಕಾರಣ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.  

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada
https://www.youtube.com/Planet Tv Kannada

► Follow us on Facebook
https://www.facebook.com/Planettvkannada

► Follow us on Twitter
https://twitter.com/Planettvkannada​

► Follow us on Instagram
https://www.instagram.com/planettvkannada

► Follow us on Pinterest
https://www.pinterest.com/Planettvkannada

► Follow us on Koo app
https://www.kooapp.com/planettvkannada

► Follow us on share chat
https://sharechat.com/planettvkannada

► Join us on Telegram
https://t.me/planettvkannada

► Follow us on Tumblr
https://www.tumblr.com/planet-tv-kannada

► Follow us on Reddit
https://www.reddit.com/Planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

About Author