ಮಾಸ್ಕ್ ಮೇಲೆಯೇ ಮೂಗಿನ ಆಭರಣ ತೊಟ್ಟ ಮಹಿಳೆ..!

ಮಾಸ್ಕ್ ಮೇಲೆಯೇ ಮೂಗಿನ ಆಭರಣ ತೊಟ್ಟ ಮಹಿಳೆ..!

ಕೊರೋನಾ ಬಂತು.. ಮಾಸ್ಕ್ ಕಡ್ಡಾಯ ಆಯ್ತು. ಜನರು ಸಹ ಕಷ್ಟ ಆಗುತ್ತಿದ್ದರೂ ಜೀವ ಭಯದಿಂದ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಮಾಸ್ಕ್ ಕಡ್ಡಾಯವಾದಾಗಿನಿಂದ ಎಲ್ಲರಿಗಿಂತಲೂ ಹೆಚ್ಚು ತೊಂದರೆ ಯಾಗುತ್ತಿರುವುದು ಮಹಿಳೆಯರಿಗೆ. ಮೇಕಪ್‍, ಆಭರಣಗಳು ಯಾವುದೂ ಹೈಲೈಟ್ ಆಗದೆ ಬರೀ ಮಾಸ್ಕ್ ಅಷ್ಟೇ ಎದ್ದು ಕಾಣಿಸುತ್ತದೆ ಅನ್ನೋ ಟೆನ್ಶನ್‍. ಹಾಗಾಗಿಯೇ ಸೀರೆಗೆ ಮ್ಯಾಚಿಂಗ್ ಮಾಸ್ಕ್ಗಳು ಸಹ ಶುರುವಾಗಿವೆ.

matching masksource and pic credit: https://www.bollywoodshaadis.com

ಇಲ್ಲಿ ವಿಷಯ ಅದಲ್ಲ ಉತ್ತರಾಖಂಡ್ನಲ್ಲಿ ಮಾಸ್ಕ್ನಿಂದ ಬೇಸತ್ತ ಆಭರಣ ಪ್ರಿಯೆ ಯೊಬ್ಬರು, ಮಾಸ್ಕ್ ಮೇಲೆಯೇ ಮೂಗಿನ ಆಭರಣ ಧರಿಸಿ ಮದುವೆ ಯೊಂದರಲ್ಲಿ ಭಾಗಿಯಾಗಿದ್ದಾರೆ. ಹೌದು, ಜರತಾರಿ ಸೀರೆಯುಟ್ಟ ಮಹಿಳೆ, ಮೈ ತುಂಬಾ ಆಭರಣಗಳನ್ನು ಧರಿಸಿದ್ದು, ಮಾಸ್ಕ್‍ ಮೇಲೆಯೇ ದೊಡ್ಡ ಮೂಗಿನ ರಿಂಗ್‍ ನ್ನು ಸಹ ಧರಿಸಿದ್ದಾರೆ. ಸದ್ಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಆಗುತ್ತಿದೆ.

nose ring over masksource and pic credit: Times now

ಇದು ಮಹಿಳೆಯೊಬ್ಬರು ಮಾಸ್ಕ್‌ ಮೇಲೆಯೇ ಮೂಗಿನ ರಿಂಗ್ ಧರಿಸಿ ಮದುವೆಗೆ ಬಂದಿರುವ ಫೋಟೋ. ಮಹಿಳೆಮಾಸ್ಕ್ಮೇಲೆಯೇದೊಡ್ಡರಿಂಗ್ಆಭರಣತೊಟ್ಟಿದ್ದಾರೆ. ಇಂಟರ್ನೆಟ್ನಲ್ಲಿವೈರಲ್ಆಗುತ್ತಿರುವಪೋಟೋವನ್ನುಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ

 

Enjoyed this article? Stay informed by joining our newsletter!

Comments

You must be logged in to post a comment.

About Author