ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾ!

ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾ!

ಈ ಸ್ಟೇಡಿಯಂನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಕೂರ್ಬಹುದು!! 

https://youtu.be/D-EPBXDwuD4


ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ನಿಮಗೆ ಗೊತ್ತಿಲ್ಲದ 11 ವಿಷಯಗಳು!

1. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ 1.10 ಲಕ್ಷ ಆಸನ ಸಾಮಥ್ರ್ಯ ಹೊಂದಿದೆ. 

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ದಾಖಲೆ ಮುರಿದ ಮೊಟೇರಾ. ಎಂಸಿಜಿ ಸಾಮಥ್ರ್ಯ 90000. 

2. ಅಹಮದಾಬಾದ್‍ನಲ್ಲಿರುವ ಈ ಸ್ಟೇಡಿಯಂ ಬರೋಬ್ಬರಿ 63 ಎಕರೆ ಪ್ರದೇಶದಲ್ಲಿದೆ. 

3. ಈ ಸ್ಟೇಡಿಯಂ ನಿರ್ಮಾಣಕ್ಕೆ 800 ಕೋಟಿ ರುಪಾಯಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ.

4. ಈ ಮೈದಾನದಲ್ಲಿ 11 ಪಿಚ್‍ಗಳಿವೆ. ಇದರಲ್ಲಿ 6 ಕೆಂಪು ಮಣ್ಣು, 5 ಕಪ್ಪು ಮಣ್ಣಿನ ಪಿಚ್‍ಗಳು. 

5. ಎರಡು ವಿಭಿನ್ನ ಬಣ್ಣಗಳ ಮಣ್ಣಿನ ಪಿಚ್‍ಗಳಿರುವ ಮೊದಲ ಕ್ರೀಡಾಂಗಣ. 

6. ಈ ಕ್ರೀಡಾಂಗಣದಲ್ಲಿರುವ ಫ್ಲಡ್‍ಲೈಟ್‍ಗಳಿಗೆ ಎಲ್‍ಇಡಿ ಬಲ್ಬ್‍ಗಳನ್ನು ಬಳಕೆ ಮಾಡಲಾಗಿದೆ. ಭಾರತದಲ್ಲೇ ಮೊದಲು. 

7. ಸ್ಟೇಡಿಯಂನ ಆವರಣದಲ್ಲಿ 3000 ಕಾರು, 10000 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. 

8. ಸ್ಟೇಡಿಯಂನಲ್ಲಿ ಒಲಿಂಪಿಕ್ ಗುಣಮಟ್ಟದ ಈಜುಕೊಳ, ಉತ್ಕøಷ್ಟ ಗುಣಮಟ್ಟದ ಜಿಮ್‍ಗಳಿವೆ. 

9. ಕ್ರೀಡಾಂಗಣದಲ್ಲಿ 4 ಡ್ರೆಸ್ಸಿಂಗ್ ರೂಮ್, 75 ಕಾರ್ಪೋರೇಟ್ ಬಾಕ್ಸ್‍ಗಳಿವೆ.

10. ಕ್ರೀಡಾಂಗಣದ ಕ್ಲಬ್‍ಹೌಸ್‍ನಲ್ಲಿ 55 ರೂಮ್‍ಗಳಿವೆ. ಪ್ರತಿ ಸ್ಟ್ಯಾಂಡ್‍ನಲ್ಲೂ ಫುಡ್ ಕೋರ್ಟ್‍ಗಳಿವೆ.

11. ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ. 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

 

Enjoyed this article? Stay informed by joining our newsletter!

Comments

You must be logged in to post a comment.

About Author