ಶಿವರಾತ್ರಿಯಂದು ಈಶಾ ಫೌಂಡೇಶನ್ ವತಿಯಿಂದ ಮೂಡಿಬಂದ ಅದ್ಭುತ ಕಾರ್ಯಕ್ರಮಗಳು..

ಶಿವರಾತ್ರಿಯಂದು ಈಶಾ ಫೌಂಡೇಶನ್ ವತಿಯಿಂದ ಮೂಡಿಬಂದ ಅದ್ಭುತ ಕಾರ್ಯಕ್ರಮಗಳು..

ಕೊಯಂಬತ್ತೂರಿನ ಈಶಾ ಫೌಂಡೇಶನ್ ನಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ, ಭಕ್ತಿ ಭಾವದಿಂದ ಆಚರಿಸಲಾಯಿತು. ಇನ್ನು ಶಿವರಾತ್ರಿಯ ಜಾಗರಣೆಗೆಯಂದು ಈಶಾ ಫೌಂಡೇಶನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು, ಭಜನೆ, ನೃತ್ಯ ಮಾಡುವ ಮೂಲಕ ಭಕ್ತಾದಿಗಳು ಸಂಭ್ರಮಿಸಿದರು. 

ಲಕ್ಷಾಂತರ ಭಕ್ತರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಸಮಂತ ಅಕ್ಕಿನೇನಿ, ರಕುಲ್ ಪ್ರೀತ್ ಸಿಂಗ್, ಲಕ್ಷ್ಮಿ ಮಂಚು ಹಾಗೂ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಹೆಸರಾಂತ ಗಾಯಕ ಗಾಯಕಿಯರು ಹಲವು ಭಾಷೆಗಳಲ್ಲಿ ಭಕ್ತಿಗೀತೆಗಳನ್ನ ಹಾಡುವ ಮೂಲಕ ಭಕ್ತಾದಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದರು. ಅಷ್ಟೇ ಅಲ್ಲ ಸುಮಧುರ ಹಾಡುಗಳಿಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಸಹ ಕುಣಿದು ಸಂಭ್ರಮಿಸಿದರು.

ಈಶಾ ಫೌಂಡೇಶನ್ ನಲ್ಲಿ ಮಹಾಶಿವರಾತ್ರಿಯನ್ನು ಶಿವನ ಆರಾಧನೆ ಮೂಲಕ ಭಕ್ತಿ ಭಾವದಿಂದ ಆಚರಿಸಲಾಯಿತು.

https://www.youtube.com/watch?v=L0NFZ2y4lHQ&t=1427s

ಮಹಾಶಿವರಾತ್ರಿಯ ಜಾಗರಣೆಯಲ್ಲಿ ಭಕ್ತಾದಿಗಳಿಗೆ ಪ್ರವಚನ ನೀಡಿದ ಸದ್ಗುರು ಜಗ್ಗಿ ವಾಸುದೇವ್.

https://www.youtube.com/watch?v=mvjWF_oTALA&t=316s

ಮಹಾಶಿವರಾತ್ರಿಯಂದು ಸದ್ಗುರು ಜಗ್ಗಿ ವಾಸುದೇವ್ ಹಾಗೂ ಭಕ್ತಾದಿಗಳು ಓಂ ನಮಃ ಶಿವಾಯ ಮಂತ್ರ ಪಠಿಸುವ ಮೂಲಕ ಶಿವನನ್ನು ಆರಾಧಿಸಿದರು.

https://www.youtube.com/watch?v=VnaI11VLCK0

ಬೆಳಗಾಗುವುದರೊಳಗೆ ಸಖತ್ ಫೇಮಸ್ ಆದ ತೆಲುಗು ಗಾಯಕಿ ಮಂಗ್ಲಿ ಅವರು ಈಶಾ ಫೌಂಡೇಶನ್ ನ ಜಾಗರಣೆ ಕಾರ್ಯಕ್ರಮದಲ್ಲಿ ನಿರಂತರವಾಗಿ 28 ನಿಮಿಷ ಭಕ್ತಿಗೀತೆ ಹಾಡುವ ಮೂಲಕ ಎಲ್ಲರು ನಿಬ್ಬೆರಗಾಗುವಂತೆ ಮಾಡಿದರು.

https://www.youtube.com/watch?v=Gk4o_s7Ivvc&t=699s

ತಮ್ಮ ಕಂಚಿನ ಕಂಠದಲ್ಲಿ ಏಡುಕೊಂಡಲು ಏಳೆಟೋಡಾ ಎಂಬ ತೆಲುಗು ಗೀತೆಯನ್ನು ಹಾಡಿದ ಗಾಯಕಿ ಮಂಗ್ಲಿ, ನೆರದಿರುವ ಭಕ್ತರು ಕುಣಿದು ಕುಪ್ಪಳಿಸುವಂತೆ ಮಾಡಿದರು.

https://www.youtube.com/watch?v=Mj_MY0Z6d78

ನಾ ಗುರುಡು ನನ್ನೆನೆ ಹಾಡನ್ನು ಮನಮೋಹಕವಾಗಿ ಹಾಡಿದ ಮಂಗ್ಲಿ ಕಂಠಸಿರಿಗೆ ಎಲ್ಲರೂ ಮನಸೋತು ತಲೆದೂಗಿದರು.

https://www.youtube.com/watch?v=MQ36ztDhCUo

ಅಲೆ ಅಲೆ ಎಂಬ ತೆಲುಗು ಹಾಡಿಗೆ ಮಂಗ್ಲಿ ಹಾಗೂ ಇತರೆ ಗಾಯಕ ಗಾಯಕಿಯರು ದನಿಗೂಡಿಸಿದರು. ಇನ್ನು ಈ ಹಾಡಿಗೆ ಸದ್ಗುರು ಸೇರಿದಂತೆ ನೆರೆದಿದ್ದ ಭಕ್ತರೆಲ್ಲರು ಮೈ ಮರೆತು ಕುಣಿದರು.

https://www.youtube.com/watch?v=V0q3Tn5pdHE

ಗೋರಟಿ ವೆಂಕಣ್ಣ ಅವರು ಬರೆದಿರುವ ವೆಂಡಿ ಕೊಂಡಲು ಏಳೆಟೋಡಾ ಹಾಡಿಗೆ ದನಿಯಾದ ಮಂಗ್ಲಿ.

https://www.youtube.com/watch?v=I_vau8ctFh8

ಮಂಗ್ಲಿ ಅವರ ಕಂಠದಲ್ಲಿ ಮೂಡಿಬಂದ ಜ್ಞಾನಿ ಸುಜ್ಞಾನಿ ಹಾಡಿಗೆ ಎಲ್ಲರೂ ಮೈಮರೆತು ತಲೆದೂಗಿದರು.

https://www.youtube.com/watch?v=kQBNrFDjZjs

ಇದೇ ವೇಳೆ ಈಶ  ಸಂಸ್ಕೃತಿ ಪ್ರಸ್ತುತಪಡಿಸಿದ ನೃತ್ಯ ಕಣ್ತುಂಬಿಕೊಂಡ ನೆರೆದಿದ್ದ ಭಕ್ತರು ಮೂಕ ವಿಸ್ಮಿತರಾಗುವಂತೆ ಮಾಡಿತು.

https://www.youtube.com/watch?v=2nk0AvZe35g&t=1s

2019ರಲ್ಲಿ ಬೆಸ್ಟ್ ಫೋಕ್ ಸಿಂಗರ್ ಅವಾರ್ಡ್ಗೆ ಭಾಜನರಾಗಿದ್ದ ಕುತ್ಲೆ ಖಾನ್ ಪ್ರೊಜೆಕ್ಟ್ ಅವರು ಹಾಡಿದ ರಾಜಸ್ಥಾನಿ ಜಾನಪದ ಸೊಗಡಿನ ಹಾಡು ಎಲ್ಲರ ಗಮನ ಸೆಳೆಯಿತು.

https://www.youtube.com/watch?v=0IUfo46F17c&t=2340s

ಸಂದೀಪ್ ನಾರಾಯಣ್ ಹಾಗೂ ಫೃಥ್ವಿ ಗೋಹಿಲ್ ಅವರು ಹಾಡಿದ ಶಿವನ ಭಕ್ತಿಗೀತೆಗಳಿಗೆ ಎಲ್ಲರೂ ಮನಸೋತು ತಲೆದೂಗಿದರು.

https://www.youtube.com/watch?v=vAsxnAs0u4U&t=1880s

ಪೃಥ್ವಿ ಗೋಹಿಲ್ ಅವರು ಓ ದೇವ ಮಹಾದೇವ ಹಾಡಿಗೆ ಕಂಠದಾನ ಮಾಡಿದರು. ಇವರ ಈ ಹಾಡುಗಳಿಗೆ ಮನಸೋಲದವರಿಲ್ಲ.

https://www.youtube.com/watch?v=ZYX3pg7GrE0&t=969s

ಹಲವು ಗಾಯಕ ಗಾಯಕಿಯರು ಧನಿಗೂಡಿಸಿದ ಬ್ರಹ್ಮಾನಂದ ಸ್ವರೂಪ ಈಶಾ ಜಗದೀಶ  ಶ್ಲೋಕ ಪಠಣೆ ವೇಳೆ ಭಕ್ತಾದಿಗಳು ಮಂತ್ರಮುಗ್ದರಾದರು.

https://www.youtube.com/watch?v=bzzfokANAzs&t=94s

ಕನ್ನಡದ ಮಾದೇವ ಮಹಾದೇವ ಭಕ್ತಿಗೀತೆ ಎಲ್ಲರನ್ನು ಭಕ್ತಿಭಾವದಲ್ಲಿ ಮುಳುಗುವಂತೆ ಮಾಡಿತು.

https://www.youtube.com/watch?v=Z3K6R0Sowlw

ಶಿವನ ಶಕ್ತಿಯನ್ನು ಬಿಂಬಿಸುವ ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದು ಮಾದಯ್ಯ ಎಂಬ ಕನ್ನಡ ಹಾಡು ಎಂಥವರನ್ನು ಭಕ್ತಿಯಲ್ಲಿ ತೇಲುವಂತೆ ಮಾಡಿತು.

https://www.youtube.com/watch?v=0ngr-GX0S_4&t=64s

ಶಿವರಾತ್ರಿ ಜಾಗರಣೆಯಲ್ಲಿ ನೀರಜ್ ಆರ್ಯ ಅವರ ಹಾಡು ಎಲ್ಲರೂ ಕುಳಿತಲ್ಲೇ ಕುಣಿಯುವಂತೆ ಮಾಡಿತು.

https://www.youtube.com/watch?v=W1oABmSfb4Y&t=137s

ಸನೆಡೋ ಸನೆಡೋ ಹಾಡು ನೆರೆದಿರುವ ಭಕ್ತರೆಲ್ಲರೂ ತಲೆದೂಗುವಂತೆ ಮಾಡಿತು

https://www.youtube.com/watch?v=5pONKh46Q4w

ಗಾಯಕಿ ಮಾನಸಿ ಪರೇಖ್ ಗೋಹಿಲ್ ಅವರ ಹಾಡಿಗೆ ಎಲ್ಲರು ಮನಸೋಲುವಂತಿತ್ತು.

https://www.youtube.com/watch?v=twvBo9yLK-A&t=223s

ಮನಸೋಲುವ ಸಂಗೀತ, ಬಣ್ಣಬಣ್ಣದ ಬೆಳಕಿನ ಆಟದಲ್ಲಿ ಆದಿಯೋಗಿ ಶಿವನ ಅಧ್ಬುತ ದರ್ಶನ ಪಡೆದ ಭಕ್ತಾದಿಗಳು.

https://www.youtube.com/watch?v=hvjgXgZlTBw&t=304s

ಜಿ.. ಜಿ.. ರಾ.. ಜಿ.. ಜಿರಾ.. ಮಾಹಾದೇವ ಹಾಡು ಭಕ್ತ ವೃಂದ ಭಕ್ತಿಯಲ್ಲಿ ತೇಲುವಂತೆ ಮಾಡಿತು.

https://www.youtube.com/watch?v=mvwPn6wwN-Q

ಈಶಾ ಸಂಸ್ಕೃತಿ ಪ್ರಸ್ತುತಪಡಿಸಿದ ದಿವ್ಯಾ ನಾಯರ್ ಅವರು ಸಂಗೀತ ನೀಡಿರುವ ಹಾಗೂ ದಿವ್ಯಾ ಅವರೆ ಕೋರಿಯೋಗ್ರಫಿ ಮಾಡಿದ ನೃತ್ಯ ಪ್ರದರ್ಶನ ಎಲ್ಲರು ಮೂಕವಿಸ್ಮಿತರಾಗುವಂತೆ ಮಾಡಿತು.

https://www.youtube.com/watch?v=MJ94VmE8icM&t=120s

ಪರಮೇಶ್ವರನಿಗೆ ಸಲ್ಲಿಸಿದ ಮಹಾ ನಿರ್ವಾಣ ಶತಕಮ್ ಪೂಜೆಯನ್ನು ಭಕ್ತರೆಲ್ಲರೂ ಕಣ್ತುಂಬಿಕೊಂಡರು.

https://www.youtube.com/watch?v=EFZSJn2HFm0&t=86s

ತಮಿಳಿನಲ್ಲಿ ಮೂಡಿಬಂದ ಅಲೆ ಅಲೆ ಹಾಡು ಭಕ್ತಾದಿಗಳು ಸಂಭ್ರಮದಿಂದ ಕುಣಿಯುವಂತೆ ಮಾಡಿತು.

https://www.youtube.com/watch?v=2JpnBzyRESg

ಆಂಥೋನಿ ದಾಸನ್ ಅವರ ಎನರ್ಜಿಟಿಕ್ ಮಾಸ್ ಹಾಡು ಭಕ್ತಾದಿಗಳು ಕುಳಿತೊಕೊಳ್ಳಲು ಬಿಡದೆ ಕುಣಿಯುವಂತೆ ಮಾಡಿತು.

https://www.youtube.com/watch?v=PyGwUPs8Hvs&t=107s

ಮುಂಜಾನೆ 3:40ರ ಭ್ರಹ್ಮ ಮುಹೂರ್ತದಲ್ಲಿ ಮೂಡಿ ಬಂದ ಬ್ರಹ್ಮಾನಂದ ಸ್ವರೂಪ ಈಶ ಜಗದೀಶ ಹಾಡು.

https://www.youtube.com/watch?v=NtpZThcZSXo&t=16s

ಕನ್ನಡದ ಮೂರು ಕಣ್ಣಿನ ಮುಗಿಲು ಬಣ್ಣದ ಮುದ್ದುಮಾದಯ್ಯ ಹಾಡು ಅಧ್ಬುತವಾಗಿ ಮೂಡಿಬಂತು.

https://www.youtube.com/watch?v=o9FVyLWC-20 

ಈಶ  ಸಂಸ್ಕೃತಿ ಪ್ರಸ್ತುತಪಡಿಸಿದ ನೃತ್ಯ.

https://www.youtube.com/watch?v=3NXq4BkDvjY&t=175s

ಶಿವನಿಗೆ ರುದ್ರಾಕ್ಷಿ ಹಾಗೂ ಬಿಲ್ವಪತ್ರೆ ಅರ್ಪಿಸಿದ ಸದ್ಗುರು.

https://www.youtube.com/watch?v=GGVcI18UhZ4&t=1s

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author