ಸೀರೆ ಉಡುವ ಮುನ್ನ ಇವಿಷ್ಟು ವಿಷಯ ನಿಮಗೆ ತಿಳಿದಿರಲಿ

 

ಸೀರೆ ಉಡುವ ಮುನ್ನ ಇವಿಷ್ಟು ವಿಷಯ ನಿಮಗೆ ತಿಳಿದಿರಲಿ

how to select sareesource and pic credit: google.com

ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ಮಹತ್ವದ ಸ್ಥಾನ ವಿದೆ. ಹೆಣ್ಣಿಗೆ ನೂರಾರು ನಮೂನೆಯ ವೈವಿಧ್ಯಮಯ ಬಟ್ಟೆಗಳಿದ್ದರೂ ಸೀರೆಗೆ ಮಾತ್ರ ಅಗ್ರಸ್ಥಾನ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆ ಹೆಂಗಳೆಯರ ಅಚ್ಚು ಮೆಚ್ಚು. ಅದೆಷ್ಟೇ ಮಾಡರ್ನ್, ಟ್ರೆಂಡೀ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿರೂ ಹೆಣ್ಣು ಮಕ್ಕಳ ವಾರ್ಡ್ರೋಬ್ನಲ್ಲಿ ಸೀರೆಗೆ ಸ್ಪೆಷಲ್ ಸ್ಥಾನವಿದೆ. ಅದೆಷ್ಟೋ ಟ್ರೆಂಡೀ ಬಟ್ಟೆಗಳು ಬಂದರೂ ಹಬ್ಬ ಹರಿದಿನಗಳು, ಮದುವೆ-ಸಮಾರಂಭ, ಪೂಜೆ-ಪುನಸ್ಕಾರ ಅಂತ ಬಂದಾಗ ಹೆಣ್ಣುಮಕ್ಕಳ ಮೊದಲ ಆದ್ಯತೆಯನ್ನು ಸೀರೆಗೆ ನೀಡುತ್ತಾರೆ.

how to select sareesource and pic credit: https://www.outfittrends.com

ಹೆಂಗಳೆಯರ ಸೀರೆಯ ಲೋಕವೆಂದರೆ ಅದೊಂದು ವೈವಿಧ್ಯಮಯ ಜಗತ್ತು. ಅಲ್ಲಿ ತರಹೇವವಾರಿ ಬಣ್ಣದ , ರಹೇವಾರಿ ರೀತಿಯ, ಹೆಚ್ಚು ವಿನ್ಯಾಸದ, ಕಡಿಮೆ ಕಸೂತಿ ಕೆಲಸದ, ಹಗುರವಾದ, ಫುಲ್ ಸ್ಯಾರಿ ವರ್ಕ್ ಇದ್ದು ಹೆವಿ ಭಾರವಿರುವ, ಸಣ್ಣ ಜರಿಯಂಚಿನ, ದೊಡ್ಡ ಜರಿಯಂಚಿನಹೀಗೆ ನಾನಾ ರೀತಿಯ ಸೀರೆಗಳಿರುತ್ತವೆ. ಮನೆಯಲ್ಲಿ ಧರಿಸಲೊಂದು ಸೀರೆ, ಸಮಾರಂಭಕ್ಕೆ ಬೇರೆ, ಉದ್ಯೋಗಕ್ಕೆ ಹೊರಟಾಗ ಇನ್ನೊಂದು ರೀತಿಯ ಸೀರೆ ಎಂದು ಹೆಣ್ಣುಮಕ್ಕಳು ಸಾಕಷ್ಟು ಸೀರೆಯ ಸಂಗ್ರಹವನ್ನು ಇಟ್ಟುಕೊಂಡಿರುತ್ತಾರೆ.

how to select sareesource and pic credit: https://www.outfittrends.com

ಆದರೆ, ವಾರ್ಡ್ರೋಬ್ನಲ್ಲಿ  ಅದೆಷ್ಟೋ ಸೀರೆ ಇದ್ದರೂ ಹಲವರು ಸೀರೆ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಎಡವುತ್ತಾರೆ. ಇಷ್ಟವಾದ ಡಿಸೈನ್, ಫೇವರಿಟ್ ಕಲರ್ ಸೀರೆಸಿಕ್ಕರೆ ಸಾಕು ಇದು ನಮಗೆ ಸರಿಯಾಗಿ ಒಪ್ಪುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಹಾಗಲ್ಲ ಸೀರೆ ಆಯ್ಕೆ ಮಾಡಿಕೊಳ್ಳುವಾಗ, ನಮ್ಮ ಹೈಟ್ಗೆ ಸೂಟ್ ಆಗುವ ಸೀರೆ ಆರಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ತಪ್ಪಾದಲ್ಲಿ ಸೀರೆ ಅದೆಷ್ಟು ಕಾಸ್ಟ್ಲೀ ಆದರೂ, ಸೀರೆ ತುಂಬಾ ಹೆವಿ ವರ್ಕ್ ಇದ್ದರೂ ಅದು ಸೂಟ್ ಅನಿಸುವುದಿಲ್ಲ.

ಕುಳ್ಳಗಿರುವವರಿಗೆಯಾವರೀತಿಯಸೀರೆಉತ್ತಮsareesource and pic credit: https://sariestore.in/product

ಮೊದಲಿನಿಂದಲೂ ಶಾರ್ಟ್ ಇದ್ದವರು ಸೀರೆ ಉಟ್ಟರೆ ಇನ್ನಷ್ಟು ಕುಳ್ಳಗೆ ಕಾಣುತ್ತಾರೆ ಅನ್ನೋ ಅಭಿಪ್ರಾಯವಿದೆಆದರೆ ಸರಿಯಾದ ಸೀರೆ ಆಯ್ಕೆ ಮಾಡಿಕೊಂಡರೆ ಕುಳ್ಳಗಿರುವವರು ಸಹ ಸೀರೆಯಲ್ಲಿ ಸುಂದರವಾಗಿ ಕಾಣಿಸಬಹುದುಅಗಲವಾದ ಬಾರ್ಡರ್ ಇರುವ ಸೀರೆ ಕುಳ್ಳಗಿರುವವರಿಗೆ ಸೂಕ್ತವಲ್ಲಇದು ಅವರನ್ನು ಮತ್ತಷ್ಟು ಕಡಿಮೆ ಹೈಟ್ ಇರುವಂತೆ ಕಾಣಿಸುತ್ತದೆಬದಲಾಗಿ ಸಿಂಪಲ್ ಆಗಿರುವ ಸಣ್ಣಂಚಿನ ಬಾರ್ಡರ್ ಇರುವ ಸೀರೆ ಉಟ್ಟರೆ ಒಳ್ಳೆಯದು.

how to select sareesource and pic credit: http://www.walkthroughindia.com

ಸಣ್ಣ ಸಣ್ಣ ಪ್ರಿಂಟ್ ಇರುವ ಸೀರೆಯನ್ನು ಉಟ್ಟರೆ ಹೈಟ್ ಇರುವಂತೆ ಕಾಣಿಸುತ್ತಾರೆಸೀರೆಯಲ್ಲಿ ಉದ್ದವಾದ ಡಿಸೈನ್  ಬದಲು ವರ್ಟಿಕಲ್ ಡಿಸೈನ್ ಇರುವ ಸೀರೆ ಆಯ್ಕೆ ಮಾಡುವುದು ಒಳ್ಳೆಯದುದೊಡ್ಡ ಪ್ರಿಂಟ್ ಇರುವ ಸೀರೆಗಳು ಕುಳ್ಳಗಿರುವವರಿಗೆ ಒಪ್ಪುವುದಿಲ್ಲ. ಸೀರೆಯ ಫ್ಯಾಬ್ರಿಕ್ ಸಹ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆಹಗುರವಾದ ಫ್ಯಾಬ್ರಿಕ್ ನಿಂದ ತಯಾರಿಸಿದ ಸೀರೆ ಉಡುವುದರಿಂದ ಕುಳ್ಳಗಿರುವವರು ಹೆಚ್ಚು ಉದ್ದ ಕಾಣುತ್ತಾರೆಉದ್ದ ಕಡಿಮೆ ಇರುವವರು ಶಿಫಾನ್ಜಾರ್ಜೆಟ್ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

how to select sareesource source and pic credit: https://www.fashionlady.in

ಉದ್ದವಿರುವವರಿಗೆ ಯಾವ ರೀತಿ ಸೀರೆ ಉತ್ತಮ

ಉದ್ದಗಿರುವವರು ಪ್ಲೈನ್ ಸಾರಿ ಉಡುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ದೊಡ್ಡ ಬಾರ್ಡರ್ಸೀರೆ ಹೈಟ್ ಇರುವವರಿಗೆ ಚೆನ್ನಾಗಿ ಒಪ್ಪುತ್ತದೆ. ದೊಡ್ಡ ಪ್ರಿಂಟ್, ಡಿಸೈನ್ಸೀರೆಯನ್ನು ಹೈಟ್ ಇರುವವರು ಪರ್ಫೆಕ್ಟ್ ಲುಕ್ನಲ್ಲಿ ಕ್ಯಾರಿ ಮಾಡಬಹುದು

how to select sareesource and pic credit: https://www.outfittrends.com

ಸೀರೆಯ ಜತೆಗೆ Accessories ಕೂಡಾ ಹೆಚ್ಚಿನ ಮಹತ್ವ ವಹಿಸುತ್ತದೆ. ಶಾರ್ಟ್ ಇರುವವರು ಸೀರೆ ಉಟ್ಟಾಗ ಹೀಲ್ಸ್ ಧರಿಸುವುದರಿಂದ ಹೆಚ್ಚು ಹೈಟ್ ಕಾಣುತ್ತಾರೆ. ಇನ್ನು ಜ್ಯುವೆಲ್ಲರಿ ಬಳಸುವಾಗ ಶಾರ್ಟ್ ಇರುವವರು ಹೆಚ್ಚು ಜ್ಯುವೆಲ್ಲರಿ ಬಳಸುವುದರಿಂದ ಇನ್ನಷ್ಟು ಕುಳ್ಳಗೆ ಕಾಣಿಸುತ್ತಾರೆ. ಹೆವಿ ನೆಕ್ಲೇಸ್ ಧರಿಸಿದರೆ ಸಿಂಪಲ್ ಇಯರಿಂಗ್ಸ್, ಬ್ಯಾಂಗಲ್ಸ್ ಬಳಸುವುದು ಒಳ್ಳೆಯದು.

ನಿಮಗೆಮಾಹಿತಿಇಷ್ಟಆಗಿದ್ದರೆಲೈಕ್ಮಾಡಿ.. ಶೇರ್ಮಾಡಿ.. ನಿಮ್ಮಅನಿಸಿಕೆಗಳನ್ನುಕಮೆಂಟ್ಮೂಲಕತಿಳಿಸಿ..

ಇನ್ನಷ್ಟುಮಾಹಿತಿಗಾಗಿಕೆಳಗಿನಲಿಂಕ್ಕ್ಲಿಕ್ಮಾಡಿನಮ್ಮನ್ನಫಾಲೋಮಾಡಿ..

Subscribe to Planet Tv Kannada
https://www.youtube.com/Planet Tv Kannada

Follow us on Facebook
https://www.facebook.com/Planettvkannada

Follow us on Twitter
https://twitter.com/Planettvkannada

Follow us on Instagram
https://www.instagram.com/planettvkannada

Follow us on Pinterest
https://www.pinterest.com/Planettvkannada

Follow us on Koo app
https://www.kooapp.com/planettvkannada

Follow us on share chat
https://sharechat.com/planettvkannada

Join us on Telegram
https://t.me/planettvkannada

Follow us on Tumblr
https://www.tumblr.com/planet-tv-kannada

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author