ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ.

ಬೆಳಗಾವಿ ಬ್ರೇಕಿಂಗ್...

 

ಬೆಳಗಾವಿ ಜಿಲ್ಲೆಯಲ್ಲಿ ಹಣ ಡಬ್ಲಿಂಗ್ ದಂದೆ ಜೋರು.

https://fb.watch/b0WINE0M6_/

ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ.

 

ಹಣ ಡಬ್ಲಿಂಗ್ ಮಾಡುತ್ತೇನೆಂದು ನೂರಾರು ಜನರಿಗೆ ಮಹಾವಂಚನೆ.

https://fb.watch/b0WINE0M6_/

ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಹೆಸರಾಂತ ಎರೆಡು ಖಾಸಗಿ ಕಂಪನಿಗಳು.

 

ವೈಕಾ ಹಾಗೂ ಐ ಎಫ್ ಟಿ ಕಂಪನಿಯಿಂದ ಮಹಾವಂಚನೆ.

 

ವೈಕಾ ಕಂಪನಿಯಿಂದ ಸುಮಾರು 2000 ಜನರಿಗೆ ಹಾಗೂ ಐ ಎಫ್ ಟಿ ಕಂಪನಿಯಿಂದ ಸುಮಾರು 1500 ಜನರಿಗೆ ಪಂಗನಾಮ.

 

ಐ ಎಫ್ ಟಿ ಕಂಪನಿಯಿಂದ ಸುಮಾರು 40ಕೋಟಿ ರೂ. ಹಾಗೂ ವೈಕಾ ಕಂಪನಿಯಿಂದ ಸುಮಾರು 30 ಕೋಟಿ ರೂ. ವಂಚನೆ.

 

ಮುಗ್ದ ಗ್ರಾಹರಿಂದ ಸುಮಾರು 70 ಕೋಟಿ ರೂ. ಹಣ ವಂಚನೆ ಮಾಡಿದ ಖಾಸಗಿ ಕಂಪನಿಗಳು.

 

ಈ ಕುರಿತು ಸೋಮೋಟೋ ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು.

 

ಐಪಿಸಿ ಸೆಕ್ಷನ್420 ಮತ್ತು 511 ಅಡಿಯಲ್ಲಿ ಪ್ರಕರಣ ದಾಖಲು.

 

ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ.

 

Enjoyed this article? Stay informed by joining our newsletter!

Comments

You must be logged in to post a comment.

About Author

ನ್ಯೂಸ್