ಹುಬ್ಬಳ್ಳಿ : ನಗರದ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಎರಡು ವಾಹನಗಳು ಅಪಘಾತ ವಾದ ಹಿನ್ನೆಲೆಯಲ್ಲಿ ಒಂದು ಕಾರು ನಡು ರಸ್ತೆಯಲ್ಲಿಯೇ ನಿಂತ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಹಾವೇರಿಗೆ ಹೋಗುತ್ತಿದ್ದ ಕಾರೊಂದು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿನಾಮ ಕಾರಿನ ಮುಂಭಾಗ ಜಖಂಗೊಂಡು,ನಂಬರ್ ಪ್ಲೇಟ್ ಕಿತ್ತು ಹೋಗಿತ್ತು.
ಇದನ್ನು ಕಂಡ ಕಾರು ಚಾಲಕ ಕಾರನ್ನು ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆ,ಮಾಡುತ್ತಿದ್ದಾಗ ಅಲ್ಲೇ ಇದ್ದ ಸಂಚಾರಿ ಪೊಲೀಸರು ವಾಹನವನ್ನು ಸೈಡಿಗೆ ಹಾಕಿಸಿ ಪರಿಶೀಲನೆ ಮಾಡಿದರು.
You must be logged in to post a comment.