ಮನರಂಜನೆ

- 07,ಜುಲೈ,2021, ಬುಧ,12:22 ಅಪರಾಹ್ನ - Planettv
ಭಾರತೀಯ ಚಿತ್ರರಂಗದ ದಂತಕತೆ ದಿಲೀಪ್ ಕುಮಾರ್ ಇನ್ನಿಲ್ಲ. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಇಂದು ಬೆಳಗ್ಗೆ 7.30ಕ್ಕೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
Read More
- 18,ಜೂನ್,2021, ಶುಕ್ರ,10:04 ಪೂರ್ವಾಹ್ನ - Planettv
ಕೆಜಿಎಫ್..ಈ ಚಿತ್ರ ಕೇವಲ ಕನ್ನಡಿಗರನ್ನು ಮೋಡಿ ಮಾಡಿಲ್ಲ. ದೇಶಾದ್ಯಂತ, ವಿಶ್ವದ ಹಲವು ದೇಶಗಳಲ್ಲಿ ಯಶ್ ಅಭಿನಯದ ಕೆಜಿಎಫ್ ಚಿತ್ರ ಕ್ರೇಜ್ ಹುಟ್ಟುಹಾಕಿದೆ. ಕೆಜಿಎಫ್ ಚಿತ್ರದಿಂದ ರಾಕಿಂಗ್ ಸ್ಟಾರ್...
Read More
- 16,ಜೂನ್,2021, ಬುಧ,10:13 ಅಪರಾಹ್ನ - Planettv
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ನೂರು ದಿನವಾಗದೆ ಮನೆಗೆ ಬೀಗ ಹಾಕಲಾಗಿತ್ತು. ಕೋವಿಡ್ ಕಾರಣದಿಂದ ಮನೆಯಲ್ಲಿ ಹತ್ತು ಮಂದಿ ಸ್ಪರ್ಧಿಗಳಿರುವಂತೆ ಶೋವನ್ನು ಸ್ಥಗಿತ ಮಾಡಲಾಗಿತ್ತು. ಇದೀಗ...
Read More
- 15,ಜೂನ್,2021, ಮಂಗಳ,5:55 ಅಪರಾಹ್ನ - Planettv
ಸಾವು ಯಾರಿಗೆ ಯಾವಾಗ, ಹೇಗೆ ಬರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಯಾರೇ ಆದರೂ ಒಂದಲ್ಲ ಒಂದು ದಿನ ಸಾವಿಗೆ ಸೋಲಲೇಬೇಕು. ಇನ್ನೂ ಬಾಳಿ ಬದುಕಬೇಕಾದ ಕನ್ನಡ ಚಿತ್ರರಂಗದ...
Read More
- 15,ಜೂನ್,2021, ಮಂಗಳ,6:40 ಪೂರ್ವಾಹ್ನ - Planettv
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನರಾಗಿದ್ದಾರೆ. ಚಂದನವನಕ್ಕೆ ಇನ್ನಷ್ಟು ಹಿರಿಮೆ ತರಬೇಕಿದ್ದ ನಟನೊಬ್ಬನ ಜೀವನ ದುರಂತದಲ್ಲಿ ಅಂತ್ಯವಾಗಿದೆ. ಸಂಚಾರಿ ವಿಜಯ್ ತಮ್ಮ...
Read More
- 09,ಜೂನ್,2021, ಬುಧ,5:35 ಅಪರಾಹ್ನ - Planettv
ಚಂದನವನದಲ್ಲಿ ಅದ್ಭುತ ಅಭಿನಯದಿಂದಲೇ ಜನಮನಸೂರೆಗೊಳಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿದ ಅದೆಷ್ಟೋ ನಟ-ನಟಿಯರಿದ್ದಾರೆ. ಇಂಥವರಲ್ಲಿ ಅಪಘಾತದಲ್ಲಿ, ಆಕಸ್ಮಿಕವಾಗಿ ಮರಣ ಹೊಂದಿದವರೂ ಹಲವರಿದ್ದಾರೆ. ಆದರೆ, ಕನ್ನಡ ಚಿತ್ರರಂಗಕ್ಕೆ ಉತ್ತಮ ಕೊಡುಗೆಯನ್ನು ನೀಡಿದ ಮಂದಿಯನ್ನು ಇಲ್ಲಿನ ಮಂದಿ ಯಾವತ್ತೂ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಹಾಗೇ ಮಿಂಚಿ ಮರೆಯಾದ ನಟರಲ್ಲಿ ಒಬ್ಬರು ಸುನಿಲ್‍. ಹೌದು, ಅದೇ ಸುನಿಲ್‍..ಮಾಲಾಶ್ರೀ ಜತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಚಿಗುರುಮೀಸೆಯ ಹುಡುಗ.
Read More
- 07,ಜೂನ್,2021, ಸೋಮ,7:59 ಅಪರಾಹ್ನ - Planettv
ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕೂಡಾ ಒಬ್ಬರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಚಂದನವನದ ಅತ್ಯದ್ಭುತ ನಟರಾಗಿದ್ದು, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಸಂಪತ್...
Read More
- 31,ಮೇ,2021, ಸೋಮ,8:38 ಅಪರಾಹ್ನ - Planettv
ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಅದ್ಭುತ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದ ಶಂಕರ್ ಹಲವಾರು ನಿರ್ಮಾಪಕರ ಹಾಟ್ ಫೇವರೇಟ್ ನಟನಾಗಿದ್ದರು. ಶಂಕರ್ ನಾಗ್ ಯಾವ ಪಾತ್ರವನ್ನು...
Read More
- 27,ಮೇ,2021, ಗುರು,5:35 ಅಪರಾಹ್ನ - Planettv
ಕರುಣಾನಿಧಿ ಎಂದರೆ ತಕ್ಷಣ ನೆನಪು ಬರುವುದು ಬಿಳಿ ಧೋತಿ, ಶರ್ಟ್, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ. ಅಷ್ಟರ ಮಟ್ಟಿಗೆ ಕರುಣಾನಿಧಿಯವರು ಕಪ್ಪುಕನ್ನಡಕವನ್ನು ಬಳಸುತ್ತಿದ್ದರು ಕಾರು...
Read More
- 18,ಮೇ,2021, ಮಂಗಳ,9:18 ಪೂರ್ವಾಹ್ನ - Planettv
ಮಾನವ ಭೂಮಿಯ ಸುತ್ತಲು ಗ್ರಹಗಳಿವೆ ಎಂಬುದನ್ನು ಸಂಶೋಧಿಸಿ ಬರೋಬ್ಬರಿ 60 ವರ್ಷಗಳೇ ಕಳೆದಿವೆ. ಇದೀಗ ಮೊತ್ತ ಮೊದಲ ಬಾರಿಗೆ ಸಿನಿಮಾವೊಂದು ಬಾಹ್ಯಾಕಾಶದಲ್ಲಿ ಚಿತ್ರೀಕರಿಸಲ್ಪಡುತ್ತಿದೆ. ಬಾಹ್ಯಾಕಾಶದಲ್ಲಿ ಮೊತ್ತ ಮೊದಲ...
Read More