ಇತಿಹಾಸ

- 06,ಸೆಪ್ಟೆಂ,2021, ಸೋಮ,1:57 ಅಪರಾಹ್ನ - Planettv
ಇಷ್ಟಕ್ಕೂ ಅಶ್ವತ್ಥಾಮ ಯಾರು..? ಜೀವನದಲ್ಲಿ ಅವನಿಗೆ ಅಂಥಹಾ ಶಾಪ ಸಿಕ್ಕಿದ್ದಾದರೂ ಯಾರಿಂದ ಮತ್ತು ಯಾಕಾಗಿ..? ಅಶ್ವತ್ಥಾಮ ಬದುಕಿದ್ದಾನೆ ಅನ್ನೋ ಮಾತು ನಿಜಾನ..? ಬದುಕಿರುವುದೇ ನಿಜವಾದರೆ ಆತನನ್ನು ಕಂಡವರು ಯಾರಾದರೂ ಇದ್ದಾರ ಎಂಬುದನ್ನು ತಿಳಿಯೋಣ..
Read More
- 29,ಆಗ,2021, ಭಾನು,8:46 ಪೂರ್ವಾಹ್ನ - Planettv
ಭಾರತದ ಎಲ್ಲಾ ಗಡಿಗಳಲ್ಲಿ ಭಾರತೀಯ ಯೋಧರು ತಮ್ಮ ಸಮವಸ್ತ್ರಗಳನ್ನು ಧರಿಸಿ, ಶಸ್ತ್ರಾಸ್ತ್ರಗಳನ್ನು ಹಿಡಿದು ಶಿಸ್ತುಬದ್ಧವಾಗಿ ಗಡಿ ಕಾಯುವುದನ್ನು ನೋಡಬಹುದು. ಅದೇ ರೀತಿ ಸಿಕ್ಕಿಂನಲ್ಲೂ ಯೋಧನೊಬ್ಬ ಅವಿರತವಾಗಿ ಕರ್ತವ್ಯ...
Read More
- 29,ಜುಲೈ,2021, ಗುರು,3:38 ಅಪರಾಹ್ನ - Planettv
ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸುಭಾಸ್ ಚಂದ್ರ ಬೋಸ್ ಒಬ್ಬರು. ನೇತಾಜಿ ಎಂದೇ ಪ್ರಸಿದ್ಧರಾದ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ...
Read More
- 27,ಜುಲೈ,2021, ಮಂಗಳ,9:06 ಅಪರಾಹ್ನ - Planettv
ಪ್ರಪಂಚದಲ್ಲಿ ಅದೆಷ್ಟೋ ರಹಸ್ಯಗಳಿವೆ. ಉತ್ತರವಿಲ್ಲದ್ದು, ತರ್ಕಕ್ಕೆ ನಿಲುಕದ್ದು, ವರುಷ ವರುಷಗಳೂ ಕಳೆದರೂ ಪ್ರಶ್ನೆಯೇ ಆಗಿ ಉಳಿದಿರುವ ವಿಷಯಗಳು. ಪುರಾತನ ಶಾಸ್ತ್ರಜ್ಞರು, ವಿಜ್ಞಾನಿಗಳು ಎಲ್ಲರೂ ಈ ಬಗ್ಗೆ ಅದೆಷ್ಟು...
Read More
- 16,ಜುಲೈ,2021, ಶುಕ್ರ,5:05 ಅಪರಾಹ್ನ - Planettv
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿರುವ ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಎಲ್ಲಾ ಭಾಗಗಳಿಂದ ಭಕ್ತರನ್ನು...
Read More
- 15,ಜುಲೈ,2021, ಗುರು,9:43 ಅಪರಾಹ್ನ - Planettv
ಭಾರತ ಕಂಡ ಶ್ರೇಷ್ಠ ರಾಜರು ಹಲವರಿದ್ದಾರೆ. ಸಮುದ್ರಗುಪ್ತ, ಚಂದ್ರಗುಪ್ತ ಮೌರ್ಯ, ಅಶೋಕ, ರಾಜೇಂದ್ರ ಚೋಳ, ಮಹಾರಾಣಾ ಪ್ರತಾಪ್, ಅಕ್ಬರ್ ಹೀಗೆ ಹಲವು ರಾಜರು ಉತ್ತಮ ಆಳ್ವಿಕೆ ನಡೆಸಿದ್ದಾರೆ. ಅವರ ಬಗ್ಗೆ ಸವಿಸ್ತಾರವಾಗಿ ತಿಳಿಯೋಣ..
Read More
- 05,ಜುಲೈ,2021, ಸೋಮ,6:32 ಅಪರಾಹ್ನ - Planettv
ಭಾರತ ದೇಶ ಹಲವು ಧರ್ಮಗಳಿಗೆ ತಾಯಿ. ಅದರಲ್ಲೂ ಹಿಂದೂ ಧರ್ಮ ಅದಷ್ಟೋ ಪುರಾತನವಾದುದು. ಪ್ರಾಚೀನ ಸಂಸ್ಕೃತಿ, ಆಚಾರ-ವಿಚಾರಗಳ ನೆಲೆವೀಡು. ದೇಶದ ವಿವಿಧ ರಾಜ್ಯಗಳಲ್ಲಿ ನಾವು ಹಿಂದೂ ಸಂಸ್ಕೃತಿಯ...
Read More
- 02,ಜುಲೈ,2021, ಶುಕ್ರ,11:44 ಪೂರ್ವಾಹ್ನ - Planettv
ಕುಮರಿ ಖಂಡಂನ್ನು ಸಮುದ್ರದಲ್ಲಿ ಮುಳುಗಿಹೋದ ಖಂಡ. ಹಿಂದೂ ಮಹಾಸಾಗರದಲ್ಲಿ ಸಮುದ್ರದ ಮಟ್ಟ ಹಿಂದೆಂದಿಗಿಂತಲೂ ಹೆಚ್ಚಾದಾಗ ಮುಳುಗಿದ ಪ್ರದೇಶವೆಂದು ಗುರುತಿಸಲಾಗುತ್ತದೆ. ಆದರೆ ಅದು ಎಷ್ಟರಮಟ್ಟಿಗೆ ನಿಜ ಎಂಬುದು ಇವತ್ತಿನ...
Read More
- 25,ಜೂನ್,2021, ಶುಕ್ರ,6:46 ಅಪರಾಹ್ನ - Planettv
ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯ ಬೆಂಗಳೂರಿನ ಪ್ರಮುಖ ಪುರಾತನ ದೇವಾಲಯಗಳಲ್ಲಿ ಒಂದು. ಇದನ್ನು ಸುಮಾರು ಕ್ರಿ.ಶ ಹದಿನಾರನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ...
Read More
- 24,ಜೂನ್,2021, ಗುರು,1:35 ಅಪರಾಹ್ನ - Planettv
ಭಾರತ ದೇಶವು ಪ್ರಸಿದ್ಧ ತೀರ್ಥಕ್ಷೇತ್ರಗಳಿಂದಲೇ ವಿಶ್ವದ ಹಲವೆಡೆ ಹೆಸರುವಾಸಿಯಾಗಿದೆ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಅದ್ಭುತವಾಗಿದ್ದು, ಪ್ರವಾಸಿಗರಲ್ಲಿ ಬೆರಗು ಮೂಡಿಸುತ್ತವೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ...
Read More