ಇತಿಹಾಸ

- 11,ಜೂನ್,2021, ಶುಕ್ರ,8:49 ಅಪರಾಹ್ನ - Planettv
ದೇಶ ಸುತ್ತಿ ನೋಡು..ಕೋಶ ಓದು ಅಂತಾರೆ. ಆದರೆ ಭಾರತೀಯರಿಗೆ ಎಲ್ಲಕ್ಕಿಂತ ಹೆಚ್ಚಾಗಿ ವಿದೇಶ ವ್ಯಾಮೋಹವೇ ಹೆಚ್ಚು. ಸ್ವದೇಶದಲ್ಲಿ ಅದೆಷ್ಟೇ ಉತ್ತಮ ಉದ್ಯೋಗ, ಅನುಕೂಲ ಇದ್ದರೂ ವಿದೇಶದ ವ್ಯಾಮೋಹ. ವಿದ್ಯಾಭ್ಯಾಸ, ಉದ್ಯೋಗ ಹೀಗೆ ಹಲವು ನೆಪದಲ್ಲಿ ವಿದೇಶಕ್ಕೆ ಹೋಗಬೇಕೆಂದು ಬಯಸುತ್ತಾರೆ. ವಿದೇಶದಲ್ಲೇ ವಿದ್ಯಾಭ್ಯಾಸ ಪೂರೈಸಬೇಕು, ವಿದೇಶದಲ್ಲಿ ಅಂತಾರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡಬೇಕು ಅನ್ನೋದು ಹಲವರ ಕನಸು. ಹೀಗೆ ಹಲವು ಮಂದಿಗೆ ಫ್ಲೈಟ್ ಹತ್ತಿ ವಿದೇಶದಲ್ಲಿ ಲ್ಯಾಂಡ್ ಆಗುವ ಕನಸಿದ್ದರೂ ವೀಸಾ ಸಿಗುವುದೇ ಸಮಸ್ಯೆಯಾಗುತ್ತದೆ.
Read More
- 11,ಜೂನ್,2021, ಶುಕ್ರ,1:33 ಅಪರಾಹ್ನ - Planettv
ಭಾರತ ದೇಶದ ಶ್ರೀಮಂತ ಸಂಸ್ಕೃತಿ, ಆಚಾರ-ವಿಚಾರ, ವಿಶೇಷತೆಯೇ ಅಂಥಹದ್ದು. ಇಲ್ಲಿ ಎಲ್ಲಾ ದೇವರುಗಳಿಗೆ ದೇವಾಲಯವಿದೆ. ಜನರನ್ನು ಸಂಕಷ್ಟದಿಂದ ಪಾರು ಮಾಡುವ ದೇವರಿಗೆ ಗುಡಿ ಕಟ್ಟಿ ಪೂಜಿಸಲಾಗುತ್ತದೆ. ದೇವಾನುದೇವತೆಗಳನ್ನು...
Read More
- 09,ಜೂನ್,2021, ಬುಧ,4:28 ಅಪರಾಹ್ನ - Planettv
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಸೌಂದರ್ಯ ವರ್ಣಿಸಲು ಅಸಾಧ್ಯ. ಇಂಥ ಐತಿಹಾಸಿಕ ಕಟ್ಟಡದ ಬಗ್ಗೆ ಪ್ರೀತಿ, ಸ್ಮಾರಕ, ಮುಮ್ತಾಜ್‌, ಷಹಜಹಾನ್ ಬಿಟ್ಟು ಬಹಳಷ್ಟು ವಿಚಾರಗಳು ಬಹಳಷ್ಟು...
Read More
- 09,ಜೂನ್,2021, ಬುಧ,12:29 ಅಪರಾಹ್ನ - Planettv
ಭಾರತ ದೇಶವನ್ನು ತೀರ್ಥ ಕ್ಷೇತ್ರಗಳ ತವರೂರು ಎಂದೇ ಕರೆಯುತ್ತಾರೆ. ಇಲ್ಲಿ ಪುರಾಣ ಪ್ರಸಿದ್ಧಿಯಾದ ಸಾವಿರಾರು ದೇವಾಲಯಗಳಿವೆ. ದೇವಾಲಯಗಳಲ್ಲಿ ಭಾರತದ ಆಚಾರ-ವಿಚಾರ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅತ್ಯದ್ಭುತ ಕುಸರಿ, ಕೆತ್ತನೆ,...
Read More
- 09,ಜೂನ್,2021, ಬುಧ,11:58 ಪೂರ್ವಾಹ್ನ - Planettv
ಬ್ರಹ್ಮ ಹಿಂದೂ ಧರ್ಮದ ಮೊದಲ ದೇವರು. ತ್ರಿಮೂರ್ತಿಗಳಲ್ಲಿ ಸೃಷ್ಟಿಕಾಯದ ಜವಾಬ್ದಾರಿ ಹೊತ್ತ ದೇವತೆ. ಜ್ಞಾನದ ಅಧಿಪತಿಯೂ ಆದ ಬ್ರಹ್ಮ ವೇದಗಳ ರಕ್ಷಕನೂ ಹೌದು. ಬ್ರಹ್ಮ ಜನಿಸಿದ್ದು ಮಹಾವಿಷ್ಣುವಿನ...
Read More
- 08,ಜೂನ್,2021, ಮಂಗಳ,3:17 ಅಪರಾಹ್ನ - Planettv
ಕೇದಾರನಾಥ ದೇವಾಲಯ ಸಮುದ್ರ ಮಟ್ಟಕ್ಕಿಂತ ಸುಮಾರು 3,500 ಮೀಟರ್‌ ಎತ್ತರದಲ್ಲಿದೆ. ವರ್ಷದ ಬಹುಪಾಲು ದಿನ ಈ ದೇವಾಲಯವು ಹಿಮದಿಂದ ಕೂಡಿರುತ್ತದೆ. ಆದ್ದರಿಂದ ಎಪ್ರಿಲ್‌ ತಿಂಗಳಿನಿಂದ ನವೆಂಬರ್‌ ತಿಂಗಳ ವರೆಗೆ ಮಾತ್ರ ಭಕ್ತಾಧಿಗಳಿಗೆ ಇಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಚಳಿಗಾಲದಲ್ಲಿ, ಕೇದಾರನಾಥ ದೇವಾಲಯದ ವಿಗ್ರಹಗಳನ್ನು ಉಖಿ ಮಠಕ್ಕೆ ತರಲಾಗುತ್ತದೆ ಮತ್ತು ಆರು ತಿಂಗಳು ಅಲ್ಲಿ ಪೂಜೆ ನಡೆಸಲಾಗುತ್ತದೆ. ಶಿವನನ್ನು ಭಗವಾನ್‌ ಕೇದಾರನಾಥ ಎಂದು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು ನೇರವಾಗಿ ರಸ್ತೆಯ ಮೂಲಕ ತಲುಪಲು ಸಾಧ್ಯವಿಲ್ಲ ಮತ್ತು ಗೌರಿಕುಂಡದಿಂದ ಸುಮಾರು 18 ಕಿಲೋಮೀಟರ್ ಎತ್ತರದ ಚಾರಣದಿಂದ ತಲುಪಬೇಕು.
Read More
- 07,ಜೂನ್,2021, ಸೋಮ,6:23 ಅಪರಾಹ್ನ - Planettv
ಭಾರತದಲ್ಲಿರುವ ಅನೇಕ ಪವಾಡಮಯ ದೇವಾಲಯಗಳ ಬಗ್ಗೆ ನಾವು ಕೇಳಿದ್ದೇವೆ. ತಮ್ಮದೇ ಆದ ಪವಾಡ ತೋರ್ಪಡಿಸುವ ಮೂಲಕ ಇಂಥಹಾ ದೇವಾಲಯಗಳು ಜನಮನದಲ್ಲಿ ಹೆಚ್ಚು ಪ್ರಸಿದ್ಧಿಯಾಗುತ್ತವೆ. ಇದು ಕೂಡಾ ಅಂತಹದ್ದೇ...
Read More
- 05,ಜೂನ್,2021, ಶನಿ,4:52 ಅಪರಾಹ್ನ - Planettv
ದೇಶದ ವಿವಿಧೆಡೆಯಲ್ಲಿರುವ ದೇವಾಲಯದಲ್ಲಿರುವ ಬೃಹತ್ ಕಂಬಗಳು, ಮಂಟಪಗಳು, ವಿಗ್ರಹಗಳು ವರುಷಗಳಷ್ಟು ಹಿಂದಿನ ಕತೆಯನ್ನು ಸಾರಿ ಹೇಳುತ್ತವೆ. ಭಾರತದಲ್ಲಿ ಎಣಿಕೆಗೂ ಮೀರಿದ ಹಿಂದೂ ದೇವಾಲಯಗಳನ್ನು ನಾವು ನೋಡಬಹುದು. ಹಿಂದೂ...
Read More
- 05,ಜೂನ್,2021, ಶನಿ,1:41 ಅಪರಾಹ್ನ - Planettv
ಹಸಿರಿಲ್ಲದೆ ಉಸಿರಿಲ್ಲ..ಮನುಷ್ಯ ಕುಲದ ಜೀವಾಳವೇ ಹಸಿರು..ಭೂಮಿ, ಪ್ರಕೃತಿಯಿಲ್ಲದೆ ಮನುಷ್ಯನಿಲ್ಲ. ಮನುಷ್ಯ ಬದುಕಲು, ಭೂಮಿ, ಪರಿಸರ, ಗಿಡ-ಮರಗಳು ಅವಶ್ಯಕ. ಹೀಗಾಗಿಯೇ ಪರಿಸರ ಉಳಿಸಿ, ನಾಡು ಬೆಳೆಸಿ ಅನ್ನೋ ಮಾತೇ...
Read More
- 04,ಜೂನ್,2021, ಶುಕ್ರ,8:10 ಅಪರಾಹ್ನ - Planettv
ಭಾರತದ ದೇವರು, ದೇವಾಲಯಗಳಿಗೆ ಶತ ಶತಮಾನಗಳ ಇತಿಹಾಸವಿದೆ. ಪುರಾತನ ಕಾಲದಲ್ಲಿ ಜನರು ಮೊದಲು ಶಿವಲಿಂಗಗಳ ಪೂಜೆಗಳನ್ನು ಮಾಡುತ್ತಿದ್ದರು. ಆ ಬಳಿಕ ಇತರ ದೇವತಾ ಮೂರ್ತಿಗಳನ್ನು ಪೂಜಿಸಲು ಆರಂಭಿಸಿದರು....
Read More