ಇತಿಹಾಸ

- 04,ಜೂನ್,2021, ಶುಕ್ರ,11:32 ಪೂರ್ವಾಹ್ನ - Planettv
ಭಾರತ ಐತಿಹಾಸಿಕ ದೇವಾಲಯಗಳ ನೆಲೆಯಾಗಿದೆ. ಇಲ್ಲಿ ಸಾವಿರ ಸಾವಿರ ವರ್ಷಗಳಿಗೂ ಹಿಂದಿನ ಅನೇಕ ದೇವಾಲಯಗಳಿವೆ. 1000 ವರ್ಷಗಳಿಗೂ ಹಿಂದಿನ ಅದೆಷ್ಟೋ ಅದ್ಭುತ ರಚನೆಗಳು ಹೆಚ್ಚು ಅಭಿವೃದ್ಧಿಗೊಳ್ಳದೆ, ಶಿಥಿಲವಾಗಿ ಗುರುತಿಸದೇ ಉಳಿದುಕೊಂಡಿವೆ. ಅದರಲ್ಲೊಂದು ಹಾಸನದ ಕೋರವಂಗಲದ ಬುಚೇಶ್ವರ ದೇವಸ್ಥಾನ. ದೇವಾಲಯಗಳ ಗೋಡೆಗಳು ಮತ್ತು ಸ್ತಂಭಗಳ ಮೇಲೆ ಸಂಕೀರ್ಣವಾದ ಮಾದರಿಗಳು ಮತ್ತು ಸುಂದರವಾದ ವಿನ್ಯಾಸಗಳ ಕೆತ್ತನೆ ಕೆಲಸಗಳು ಒಳಗೊಂಡಿವೆ. ಆ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವಾಸ್ತುಶಿಲ್ಪದ ಸೌಂದರ್ಯವನ್ನು ಪ್ರದರ್ಶಿಸುತ್ತವೆ. ಬನ್ನಿ ಆ ದೇವಾಲಯದ ಬಗ್ಗೆ ಇನ್ನಷ್ಟು ತಿಳಿಯೋಣ
Read More
- 28,ಮೇ,2021, ಶುಕ್ರ,6:55 ಅಪರಾಹ್ನ - Planettv
ಡೋಂಟ್‍ ವರಿ, ಬುಲೆಟ್ ಕಳೆದು ಹೋದ್ರೆ, ಟೆನ್ಶನ್ ಮಾಡ್ಬೇಕಾಗಿಲ್ಲ. ಬುಲೆಟ್ ದೇವಸ್ಥಾನಕ್ಕೆ ಹೋಗಿ ಗುಡಿಯಲ್ಲಿರುವ ಬುಲೆಟ್ ಬಾಬಾನ ಮೊರೆ ಹೋದರೆ ಸಾಕು. ಅದೆಲ್ಲಿದ್ದರೂ ನಿಮ್ಮ ಬೈಕ್ ಸೇಫ್...
Read More
- 27,ಮೇ,2021, ಗುರು,9:35 ಅಪರಾಹ್ನ - Planettv
ಇತಿಹಾಸ ಪ್ರಸಿದ್ಧ ಮುಳಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು?, ಕನ್ನಡದ ಹೆಸರಾಂತ ಚಿಂತಕ, ಕಗ್ಗದಕವಿ, ಸಾಹಿತಿ ವಿರಕ್ತ...
Read More
- 27,ಮೇ,2021, ಗುರು,5:35 ಅಪರಾಹ್ನ - Planettv
ಕರುಣಾನಿಧಿ ಎಂದರೆ ತಕ್ಷಣ ನೆನಪು ಬರುವುದು ಬಿಳಿ ಧೋತಿ, ಶರ್ಟ್, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ. ಅಷ್ಟರ ಮಟ್ಟಿಗೆ ಕರುಣಾನಿಧಿಯವರು ಕಪ್ಪುಕನ್ನಡಕವನ್ನು ಬಳಸುತ್ತಿದ್ದರು ಕಾರು...
Read More
- 26,ಮೇ,2021, ಬುಧ,10:54 ಅಪರಾಹ್ನ - Planettv
12 ಜ್ಯೋರ್ತಿಲಿಂಗಗಳ ಪೈಕಿ ಮೊದಲ ಜ್ಯೋರ್ತಿಲಿಂಗವಿದು , 6 ಬಾರಿ ಮುಸ್ಲಿಂ ದೊರೆಗಳಿಂದ ದಾಳಿಗೊಳಗಾದ ದೇವಾಲಯ, ದೇವಾಲಯದ ಕಂಬಗಳಿಗೆ ಮುತ್ತುರತ್ನಗಳನ್ನ ಹಾಕಲಾಗಿತ್ತು, ಬೆಳ್ಳಿ, ಬಂಗಾರದಿಂದಲೇ ನಿರ್ಮಿಸಲಾಗಿದ್ದ ದೇವಾಲಯ,...
Read More
- 26,ಮೇ,2021, ಬುಧ,6:05 ಅಪರಾಹ್ನ - Planettv
ಒಂದು ಕಾಲದಲ್ಲಿ ಧನುಷ್ಕೋಟಿ ಭಾರತದ ಪ್ರಮುಖ ನಗರವಾಗಿತ್ತು. ಭಾರತಕ್ಕೆ ಪ್ರವೇಶಿಸುವ ಮಾರ್ಗವೂ ಆಗಿತ್ತು. ಈಗಿನ ಶ್ರೀಲಂಕಾ ಆಗ ಸಿಲೋನ್ ಆಗಿತ್ತು. ಅಲ್ಲಿನ ತಲೈಮನ್ನಾರ್ ಗೆ ಪ್ರವಾಸಿಗರು, ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಆ ಒಂದು ದುರಂತದ ನಂತರ ಆ ಊರಿನ ಚಿತ್ರಣವೇ ಬದಲಾಗಿ ಹೋಯಿತು. ಸಾವಿರಾರು ಜನರು ವಾಸವಿದ್ದ ಆ ನಗರದಲ್ಲೀಗ ಐದುನೂರಕ್ಕೂ ಹೆಚ್ಚು ಮೀನುಗಾರರು ಮಾತ್ರ ವಾಸ ಮಾಡುತ್ತಿದ್ದಾರೆ. ಉಳಿದಂತೆ ಅಲ್ಲಿ ಯಾವುದೇ ಜನವಸತಿಯಿಲ್ಲ.
Read More