ಅಂತರಾಷ್ಟ್ರೀಯ ಸುದ್ದಿ

- 03,ಡಿಸೆಂ,2022, ಶನಿ,10:29 ಪೂರ್ವಾಹ್ನ - Vivekananda H K
ಚೀನಾದ ಧಮನಕಾರಿ ಆಡಳಿತ ನೀತಿಗಳು ನಮಗೆ ಒಂದು ಎಚ್ಚರಿಕೆಯ ಪಾಠವಾಗಬೇಕು......
Read More
- 12,ಅಕ್ಟೋ,2022, ಬುಧ,6:35 ಪೂರ್ವಾಹ್ನ - Vivekananda H K
ರಷ್ಯಾ ಉಕ್ರೇನ್ ನಾಯಕರ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಅಮಾಯಕ ಜೀವಗಳನ್ನು ಉಳಿಸಲು ವಿಶ್ವದ ಶಾಂತಿ ಪ್ರಿಯ ಮನಸ್ಸುಗಳಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ವಿಷಾಧಿಸುತ್ತಾ....ನಮ್ಮ ಜವಾಬ್ದಾರಿ ನೆನಪಿಸುತ್ತಾ....
Read More
- 16,ಆಗ,2022, ಮಂಗಳ,4:18 ಅಪರಾಹ್ನ - Vivekananda H K
ದ ಸಟಾನಿಕ್ ವರ್ಸಸ್ ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ಹಲ್ಲೆ ಮತ್ತು ರಾಜ್ಯ ಸರ್ಕಾರದ ಜವಹರಲಾಲ್ ನೆಹರು ಅವರಿಗೆ ಮಾಡಿದ ಅವಮಾನ ಎರಡೂ ಖಂಡನೀಯ......
Read More
- 10,ಜುಲೈ,2022, ಭಾನು,8:05 ಅಪರಾಹ್ನ - Vivekananda H K
ಜಪಾನ್ ದೇಶದ ಮಾಜಿ ಫ್ರಧಾನಿಯವರ ಹತ್ಯೆ ಅತ್ಯಂತ ವಿಷಾಧನೀಯ. ಅದರ ಮುಂದಿನ ಪರಿಣಾಮವಾಗಳ ಬಗ್ಗೆ ಒಂದು ಅವಲೋಕನ....
Read More
- 10,ಜುಲೈ,2022, ಭಾನು,7:54 ಅಪರಾಹ್ನ - Vivekananda H K
ಶ್ರೀಲಂಕಾದಲ್ಲಿ ಭುಗಿಲೆದ್ದಿರುವ ಆಹಾಕಾರಕ್ಕೆ ತಕ್ಷಣದ ಪರಿಹಾರಗಳ ಬಗ್ಗೆ ಒಂದು ಚರ್ಚೆ.....
Read More
- 08,ಜೂನ್,2022, ಬುಧ,5:47 ಅಪರಾಹ್ನ - Vivekananda H K
ಚರ್ಚೆಗಳ ನೆಪದಲ್ಲಿ ಇಡೀ ಸಾಮಾಜಿಕ ಪರಿಸರವನ್ನು ಹಾಳು ಮಾಡುತ್ತಿರುವ ಟಿವಿ ಸುದ್ದಿ ಮಾಧ್ಯಮಗಳು. ಅದಕ್ಕೆ ಇತ್ತೀಚಿನ ಉದಾಹರಣೆ ಈ ಬಹಿಷ್ಕಾರ ಚಳವಳಿ...
Read More
- 27,ಮೇ,2022, ಶುಕ್ರ,12:20 ಅಪರಾಹ್ನ - Vivekananda H K
ಅಮೆರಿಕದಲ್ಲಿ ಆಗಾಗ ನಡೆಯುತ್ತಿರುವ ಶೂಟ್ ಔಟ್ ಮತ್ತು ಅದರಿಂದ ಆಗುತ್ತಿರುವ ಪರಿಣಾಮ ಮತ್ತು ನಮ್ಮ ಜಾಗೃತಿಯ ಬಗ್ಗೆ...
Read More
- 02,ಮೇ,2022, ಸೋಮ,8:15 ಅಪರಾಹ್ನ - Vivekananda H K
ಜಗತ್ತಿನ ಎಲ್ಲಾ ಜೀವಚರಗಳು ಕಾರ್ಮಿಕರೇ... ಆದ್ದರಿಂದ ದಯವಿಟ್ಟು ಒಂದು ಸಮನ್ವಯ ಸಾಧಿಸಿ ಎಂಬ ಭಾವದಲ್ಲಿ ಒಂದು ವಿಮರ್ಶೆ...
Read More
- 19,ಏಪ್ರಿ,2022, ಮಂಗಳ,2:41 ಅಪರಾಹ್ನ - Vivekananda H K
ರಷ್ಯಾ ಉಕ್ರೇನ್ ಯುದ್ಧದ ಮುಂದಿನ ಪರಿಣಾಮಗಳು ಮತ್ತು ಅಡಗಿರುವ ಶಾಂತಿಯ ಧ್ವನಿಗಳ ಒಂದು ಎಚ್ಚರ.....
Read More
- 04,ಏಪ್ರಿ,2022, ಸೋಮ,8:43 ಅಪರಾಹ್ನ - Vivekananda H K
ಭಾರತದ ನೆರೆಯ ಸುಂದರ ದೇಶ ಈಗ ದಿವಾಳಿತನದ ಹಾದಿಯಲ್ಲಿದೆ. ಅದಕ್ಕೆ ಸಹಾಯ ಹಸ್ತ ಚಾಚುವ ಮನಸ್ಸು ಮಾಡುವ ಬಗ್ಗೆ....
Read More
Popular Articles