ಪ್ರೀತಿ

- 21,ಸೆಪ್ಟೆಂ,2021, ಮಂಗಳ,10:52 ಅಪರಾಹ್ನ - Planettv
ಸೆಕ್ಸ್‍ ಅನ್ನುವುದು ಜೀವನದ ಒಂದು ಪ್ರಮುಖ ಭಾಗ. ಒಂದೊಂದು ವಯಸ್ಸಿನಲ್ಲಿ ಒಂದೊಂದು ರೀತಿಯ ಸೆಕ್ಸ್‍ ಅನುಭವಗಳು ಇರುತ್ತವೆ ಎನ್ನುತ್ತಾರೆ ಲೈಂಗಿಕ ತಜ್ಞರು. ಆದರೆ ಸೆಕ್ಸ್‍ ಬಗ್ಗೆ ಜನ ಮುಕ್ತವಾಗಿ ಚರ್ಚೆ ನಡೆಸುವುದು ಕಡಿಮೆ. ಸೆಕ್ಸ್‍ ಬಗ್ಗೆ ಮಾಹಿತಿ, ತಿಳುವಳಿಕೆ, ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಲೈಂಗಿಕ ಶಿಕ್ಷಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು, ಅಂತದ್ದೇ ಕೆಲ ಮಾಹಿತಿ ಇಲ್ಲಿದೆ.
Read More
Popular Articles