ಸುದ್ದಿ

- 23,ಜುಲೈ,2022, ಶನಿ,9:31 ಪೂರ್ವಾಹ್ನ - Vivekananda H K
ಕರ್ನಾಟಕದಲ್ಲಿ ಬಂಡಾಯ ಸಾಹಿತ್ಯದ ಬೆಳವಣಿಗೆ ಮತ್ತು ಅದರ ಅವಶ್ಯಕತೆ......
Read More
- 21,ಜುಲೈ,2022, ಗುರು,10:34 ಅಪರಾಹ್ನ - Vivekananda H K
ಕೇಂದ್ರ ಸರ್ಕಾರದ ಜಿಎಸ್ಟಿ ಏರಿಕೆಯು ಖಂಡಿತ ಒಂದು ಜನ ವಿರೋಧಿ ನೀತಿ. ಇದನ್ನು ಖಂಡಿಸಬೇಕು. ಜೊತೆಗೆ ತೆರಿಗೆ ಏರಿಕೆಗೆ ಕಾರಣವಾದ ಅಂಶಗಳ ಕುರಿತು ಒಂದು ವಿಮರ್ಶೆ...
Read More
- 18,ಜುಲೈ,2022, ಸೋಮ,9:12 ಅಪರಾಹ್ನ - Vivekananda H K
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದ್ದೂರಿ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಒಂದು ಟೀಕೆ ಟಿಪ್ಪಣಿ......
Read More
- 16,ಜುಲೈ,2022, ಶನಿ,11:03 ಅಪರಾಹ್ನ - Vivekananda H K
ಸರ್ಕಾರ ಕಾನೂನಿನ ಮೂಲಕವೇ ಭ್ರಷ್ಟಾಚಾರಿಗಳಿಗೆ ಸಹಾಯ ಮಾಡುವ ಪರೋಕ್ಷ ಆದೇಶಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಮಾರಕ. ಪ್ರತಿಭಟಿಸಿ ಅಥವಾ ಅನುಭವಿಸಿ.....
Read More
- 15,ಜುಲೈ,2022, ಶುಕ್ರ,10:29 ಅಪರಾಹ್ನ - Vivekananda H K
ಭಾರತ ಇತಿಹಾಸದ ಸ್ವರ್ಣ ಯುಗ.......
Read More
- 14,ಜುಲೈ,2022, ಗುರು,6:50 ಅಪರಾಹ್ನ - Vivekananda H K
ಗುರು ಪೂರ್ಣಿಮಾ ಹಬ್ಬವಾಗಬೇಕಾದರೆ ಗುರುಗಳು ಶಿಕ್ಷಕರಾಗಬೇಕು. ಹಾಗಾದರೆ ಯಾರು ಗುರುಗಳು ಎಂಬ ಜಾಡು ಹಿಡಿದು....
Read More
- 13,ಜುಲೈ,2022, ಬುಧ,7:59 ಅಪರಾಹ್ನ - Vivekananda H K
ಆರೆಸ್ಸೆಸ್ ಆಳ ಅಗಲ ಎಂಬ ದೇವನೂರು ಮಹಾದೇವ ಅವರ ಪುಸ್ತಕದ ಜಾಡು ಹಿಡಿದು ಒಂದು ವಿಮರ್ಶೆ ಮತ್ತು ಅಭಿಪ್ರಾಯ.......
Read More
- 12,ಜುಲೈ,2022, ಮಂಗಳ,9:33 ಅಪರಾಹ್ನ - Vivekananda H K
ಹಬ್ಬಗಳು ಭಾರತೀಯ ಸಮಾಜದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇವು ಮನೋಲ್ಲಾಸದ ಸಾಂಸ್ಕೃತಿಕ ಉತ್ಸವಗಳು. ಅದರ ಕುರಿತು ಒಂದು ಟಿಪ್ಪಣಿ...
Read More
- 11,ಜುಲೈ,2022, ಸೋಮ,10:56 ಪೂರ್ವಾಹ್ನ - Vivekananda H K
ಅಸಾಧ್ಯವಾದದ್ದನ್ನು ಸಾಧಿಸ ಹೊರಟಾಗ ನಮ್ಮ ಪ್ರತಿಕ್ರಿಯೆ ಸಕಾರಾತ್ಮಕವಾಗಿರಲಿ ಎಂಬ ಜಾರ್ಜ್ ಬರ್ನಾರ್ಡ್ ಶಾ ಅವರ ಮಾತುಗಳೊಂದಿಗೆ ಒಂದು ಚರ್ಚೆ......
Read More
- 10,ಜುಲೈ,2022, ಭಾನು,8:05 ಅಪರಾಹ್ನ - Vivekananda H K
ಜಪಾನ್ ದೇಶದ ಮಾಜಿ ಫ್ರಧಾನಿಯವರ ಹತ್ಯೆ ಅತ್ಯಂತ ವಿಷಾಧನೀಯ. ಅದರ ಮುಂದಿನ ಪರಿಣಾಮವಾಗಳ ಬಗ್ಗೆ ಒಂದು ಅವಲೋಕನ....
Read More