ಸುದ್ದಿ

- 23,ಜೂನ್,2022, ಗುರು,3:26 ಅಪರಾಹ್ನ - Vivekananda H K
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ‌ ಸತ್ಯಾಸತ್ಯತೆಯನ್ನು ತಿಳಿಯುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ಅದಕ್ಕೆ ಒಂದು ಸಲಹೆ ರೂಪದ ಮನವಿ...
Read More
- 21,ಜೂನ್,2022, ಮಂಗಳ,5:44 ಅಪರಾಹ್ನ - Vivekananda H K
ಯಾವ ವಿಷಯ ಪಾಸಿಟಿವ್ ಮತ್ತು ‌ಯಾವ ವಿಷಯ ನೆಗೆಟಿವ್ ಎಂಬ ಬಗ್ಗೆ ‌ಒಂದು ಆತ್ಮಾವಲೋಕನದ ಚರ್ಚೆ....
Read More
- 20,ಜೂನ್,2022, ಸೋಮ,6:57 ಅಪರಾಹ್ನ - Vivekananda H K
ಅಪ್ಪನ ದಿನ ಮತ್ತು ಯೋಗ ದಿನದಲ್ಲಿ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಕುರಿತ ಒಂದು ನೆನಪಿನ ವಿಮರ್ಶೆ....
Read More
- 19,ಜೂನ್,2022, ಭಾನು,1:10 ಅಪರಾಹ್ನ - Vivekananda H K
ಅಗ್ನಿ ಪಥ್ ಯೋಜನೆಯಡಿಯಲ್ಲಿ ಯಾರು ಮೊದಲು ಅಗ್ನಿ ವೀರರಾಗಿ‌ ತಮ್ಮ ದೇಶಭಕ್ತಿ ಮೆರೆಯಬೇಕು ಎಂಬ ಬಗ್ಗೆ ಒಂದು ಜಿಜ್ಞಾಸೆ...
Read More
- 18,ಜೂನ್,2022, ಶನಿ,11:59 ಪೂರ್ವಾಹ್ನ - Vivekananda H K
ಪಠ್ಯ ಪುಸ್ತಕ ಪರಿಷ್ಕರಣೆ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಜವಾಬ್ದಾರಿ ನೆನಪಿಸುತ್ತಾ.....
Read More
- 17,ಜೂನ್,2022, ಶುಕ್ರ,5:23 ಅಪರಾಹ್ನ - Vivekananda H K
ವಿವಾದಗಳಿಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ಮತ್ತೊಂದು ಯೋಜನೆ. ಅದರ ಸಾಧಕ ಭಾದಕಗಳ ಒಂದು ಚರ್ಚೆ...
Read More
- 17,ಜೂನ್,2022, ಶುಕ್ರ,5:12 ಅಪರಾಹ್ನ - Vivekananda H K
ಎಲ್ಲಾ ಜಾತಿ ಮತ ಧರ್ಮಗಳಲ್ಲಿ ವಿಭಜನೆಯಾಗಿರುವ ದೇಶದಲ್ಲಿ ಭಾರತೀಯತೆ ಹುಡುಕುವ ಹತಾಶ ಪ್ರಯತ್ನ....
Read More
- 14,ಜೂನ್,2022, ಮಂಗಳ,7:04 ಅಪರಾಹ್ನ - Vivekananda H K
ಒಳ್ಳೆಯ ಮದ್ಯಮ ಮತ್ತು ಕೆಟ್ಟ ಮಾರ್ಗಗಳು ಹಾಗು ಅವುಗಳ ಅನುಸರಿಸಲು ಇರುವ ತೊಡಕುಗಳ ಬಗ್ಗೆ ಒಂದು ವಿವರಣೆ...
Read More
- 13,ಜೂನ್,2022, ಸೋಮ,10:18 ಅಪರಾಹ್ನ - Vivekananda H K
ಇಂದಿನ ದಿನಗಳಲ್ಲಿ ಅತಿಹೆಚ್ಚು ಮಹತ್ವ ನೀಡಬೇಕಾದ ಕೃಷಿಯನ್ನು ನಿರ್ಲಕ್ಷಿಸಿ ರಾಜ್ಯ ಸಭಾ ಸ್ಥಾನಕ್ಕಾಗಿ ಸಮಯ ವ್ಯರ್ಥ ಮಾಡಿದ ಆಡಳಿತ ವ್ಯವಸ್ಥೆಯ ಬಗ್ಗೆ ಒಂದು ಆಕ್ರೋಶ..
Read More
- 12,ಜೂನ್,2022, ಭಾನು,12:01 ಅಪರಾಹ್ನ - Vivekananda H K
ದೇಶದ ಐಕ್ಯತೆ ಮತ್ತು ಸಾಮರಸ್ಯಕ್ಕಾಗಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರು ಮಾಡಬೇಕಾದ ಮೂಲಭೂತ ಕರ್ತವ್ಯಗಳ ಬಗ್ಗೆ ಒಂದು ಚರ್ಚೆ ಮತ್ತು ಅಭಿಪ್ರಾಯ..
Read More