ಕಥೆಗಳು
ಮಲಗಲು ಮರೆತರು
ಬರೆಯುವುದ ನಾ ಮರೆಯೆನು
ಬರೆಯಲು ನಿಂತರೆ
ನನ್ನನ್ನೇ ನಾ ಮರೆಯುವೆನು
ಏನು ಹೇಳಲಿ ಗೆಳತಿ
ಮನದಾಳದ ಓಲೆಯನು
ಓದಲು ನೀ ಮರೆತಿ
ನಾನಲ್ಲವೆ ನಿನ್ನ ಇಂತಿ
...
Read More