ಸರ್ವರಿಗೂ ಸೂರು" ಯೋಜನೆಯಡಿ ,905 ಮನೆಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ

ಇಂದು ಬೆಳಗಾವಿ ಉತ್ತರ ಮತಕ್ಷೇತ್ರದ ವ್ಯಾಪ್ತಿಯ ರುಕ್ಮಿಣಿ ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ "ಸರ್ವರಿಗೂ ಸೂರು" ಯೋಜನೆಯಡಿ,905 ಮನೆಗಳನ್ನು ನಿರ್ಮಿಸುವ ಕಾಮಗಾರಿಗಳ

 

 

ಶಂಕುಸ್ಥಾಪನೆಯನ್ನು ಶಾಸಕರಾದ ಶ್ರೀ ‌ಅನಿಲ ಬೆನಕೆ ಅವರೊಂದಿಗೆ ನೆರವೇರಿಸಿದ ಮಂಗಳಾ ಅಂಗಡಿ ಅವರು ಈ ಸಂದರ್ಭದಲ್ಲಿ ನಗರಸೇವಕರಾದ ಶ್ರೀ ರಾಜಶೇಖರ ಡೋಣಿ, ಶ್ರೀ ಮಲ್ಲಿಕಾರ್ಜುನ ಶಿರಗುಪ್ಪಿ , ಹನುಮಂತ ಕಾಗಲಕರ್, ಶ್ರೀ ಮಹಾದೇವ ರಾಠೋಡ್ ಹಾಗೂ ಕಾರ್ಯಕರ್ತರು ‌ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author