ನವರಾತ್ರಿಯನ್ನು ಆಚರಿಸುವುದು ಏಕೆ? ದುರ್ಗೆಯ 9 ಅವತಾರಗಳ ಬಗ್ಗೆ ಗೊತ್ತಾ?

 

navaratri devi maa images in kannada

ದಸರಾ ಹಬ್ಬ ಎಂದರೆ ನವರಾತ್ರಿ ಹಬ್ಬದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ದುರ್ಗೆಯ 9 ಅವತಾರಗಳನ್ನು ಆರಾಧಿಸಲಾಗುತ್ತದೆ. ದುರ್ಗೆಯ 9 ಅವತಾರಗಳು ಯಾವ್ಯಾವು? ಎನ್ನುವ ವಿವರ ಇಲ್ಲಿದೆ ನೋಡಿ. 

Shailaputri maa in kannada

 

  1. ಶೈಲಪುತ್ರಿ

ಶೈಲಪುತ್ರಿಯು ಪಾರ್ವತಿಯ ಸ್ವರೂಪ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. 

 

Brahmacharini maa in kannada

2. ಬ್ರಹ್ಮಚಾರಿಣಿ

ಬ್ರಹ್ಮಚಾರಿಣಿ ತಾಯಿಯು ಸುಖ, ಸಂತೋಷಗಳನ್ನು ನೀಡುವ ದೇವಿ. ಎಲ್ಲಾ ಪಾಪಗಳನ್ನು ಅಳಿಸಿ ನೆಮ್ಮದಿ ಸ್ಥಾಪಿಸುವ ತಾಯಿ. 

Chandrakanta maa devi in kannada

3. ಚಂದ್ರಘಂಟಾ 

ತಾಯಿ ಚಂದ್ರಘಂಟಾ ಸುರಸುಂದರಿ. ಸೌಂದರ್ಯದ ಸಂಕೇತವಾಗಿ ಆಕೆಯನ್ನು ಪೂಜಿಸಲಾಗುತ್ತದೆ. ಅಲ್ಲದೇ ತಾಯಿಯು ಶೌರ್ಯದ ಸಂಕೇತವೂ ಆಗಿದ್ದಾಳೆ. 

kushmanda maa devi in kannada

4. ಕೂಷ್ಮಾಂಡ

ಕೂಷ್ಮಾಂಡ ದೇವಿಯನ್ನು ಈ ಜಗತ್ತಿನ ಶಕ್ತಿ ರೂಪಿಣಿ ಎಂದು ಪೂಜಿಸಲಾಗುತ್ತದೆ. ದೇವಿಗೆ 8 ತೋಳುಗಳು ಇರುವುದು ವಿಶೇಷ. 

Skandamata devi in kannada

5. ಸ್ಕಂದಮಾತಾ

ಪಂಚಮಿಯಂದು ಪೂಜಿಸುವ ಸ್ಕಂದಮಾತಾ ದೇವಿಯನ್ನು ಸ್ಕಂದ ಇಲ್ಲವೇ ಕಾರ್ತಿಕೇಯನ ತಾಯಿ ಎಂದು ಪೂಜಿಸಲಾಗುತ್ತದೆ.

katyaini devi in kannada

6. ಕಾತ್ಯಾಯಿನಿ

ಕಾತ್ಯಾಯನ ಮುನಿಯ ಮಗಳು ಈ ದೇವಿ ಕಾತ್ಯಾಯಿನಿ. ದುರ್ಗೆಯ ಅವತಾರಗಳಲ್ಲಿ ಕಾತ್ಯಾಯಿನಿಯೂ ಒಬ್ಬಳು. 

kalaratri devi in kannada

7. ಕಾಳರಾತ್ರಿ

ದುರ್ಗೆಯ ಅತ್ಯಂತ ಉಗ್ರ ಅವತಾರ ಕಾಳರಾತ್ರಿ. ಪಾರ್ವತಿ ದೇವಿಯು ಅಸುರರಾದ ಸುಂಭಾ, ನಿಸುಂಭಾರನ್ನು ಸಂಹರಿಸಲು ತಾಳಿದ ಅವತಾರವಿದು ಎನ್ನಲಾಗುತ್ತದೆ. 

mahagauri devi in kannada

8. ಮಹಾಗೌರಿ

ಮಹಾಗೌರಿ ದೇವಿಯು ಶಾಂತಿ ಮತ್ತು ಬುದ್ಧಿಯ ಸಂಕೇತ. 

Siddidatri devi in kannada

9. ಸಿದ್ಧಿಧಾತ್ರಿ 

ಕಮಲದ ಹೂವಿನ ಮೇಲೆ ಆಸೀನಳಾಗಿರುವ ದೇವಿ ಸಿದ್ಧಿಧಾತ್ರಿಯು ತನ್ನನ್ನು ನಂಬಿದ ಭಕ್ತರಿಗೆ ಎಲ್ಲಾ ಸಿದ್ಧಿಗಳನ್ನು ಕರುಣಿಸುತ್ತಾಳೆ. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

About Author