ಈ ಕೆಲವು ಪದಾರ್ಥಗಳನ್ನು ಫ್ರಿಡ್ಜ್‍ನಲ್ಲಿ ಶೇಖರಿಸಿಟ್ಟು ತಿನ್ನಲೇಬಾರದು..!

 

egg meat paneer dry fruits should not be kept in fridgeFeature Image Credits : Girls gone strong

ಹೊಸ ಹೊಸ ತಂತ್ರಜ್ಞಾನಗಳು ಬಂದಂತೆಲ್ಲಾ ಮನುಷ್ಯನಿಗೆ ಸಾಕಷ್ಟು ಅನುಕೂಲಗಳು ಆಗುತ್ತಾ ಹೋಗಿದೆತನ್ನ ಆರೋಗ್ಯಪರಿಸರದ ಒಳಿತು-ಕೆಡುಕು ಯಾವುದರ ಬಗ್ಗೆಯೂ ಆಲೋಚಿಸದೆ ಮನುಷ್ಯ ಹೊಸ ಸಂಶೋಧನೆಗಳನ್ನುಉಪಕರಣಗಳನ್ನುಮೆಷಿನ್ಗಳನ್ನು ಬಳಸಿಕೊಳ್ಳುತ್ತಲೇ ಬಂದಿದ್ದಾನೆಮನುಷ್ಯನ ಕೆಲಸಗಳನ್ನು ಮಾಡುವ ಯಂತ್ರಗಳುಆಲಸೀತನವನ್ನೇ ಮೈಗೂಡಿಸಿಕೊಂಡ ಮಂದಿಗೆ ವರವಾಗಿ ಪರಿಣಮಿಸಿದೆಆದರೆ ಹೊಸ ಹೊಸ ಮೆಷಿನ್ಗಳೇನೋ ಕಂಡು ಹುಡುಕಲ್ಪಟ್ಟಿವೆಆದರೆ ಇದ್ಯಾವುದನ್ನೂ ಮಾನ ಬಳಸಿಕೊಳ್ಳಬೇಕಾದಂತೆ ಬಳಸಿಕೊಳ್ಳುತ್ತಿಲ್ಲ.

ಹೀಗಾಗಿಯೇ ಮನುಷ್ಯನ ಅಗತ್ಯಕ್ಕೆ ಕಂಡು ಹುಡುಕಲ್ಪಟ್ಟಿರುವ ಹೊಸ ಯಂತ್ರಗಳಿಂದ ಮನುಷ್ಯನಲ್ಲಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ.ಈ ರೀತಿ ಮನುಷ್ಯನು ತಪ್ಪಾಗಿ ಬಳಸುವ ಹೊಸ ಆಧುನಿಕ ಇಲೆಕ್ಟ್ರಾನಿಕ್ಸ್ ಐಟಂಗಳು ಹಲವುವಾಷಿಂಗ್‍ ಮೆಶಿನ್ಫ್ರಿಡ್ಜ್‍, ಮೊಬೈಲ್ ಫೋನ್ ಸಹ ಜನರಿಂದ ತಪ್ಪಾಗಿ ಬಳಕೆಯಾಗುತ್ತಿದೆಯಂತ್ರಗಳು ಇರುವುದು ಮನುಷ್ಯನ ಬಳಕೆಗೆಆದರೆ ಮನುಷ್ಯ ಈ ಯಂತ್ರಗಳನ್ನೇ ಬದುಕಾಗಿಸಿಕೊಂಡು ಬಿಟ್ಟಿದ್ದಾನೆ.

ಇದನ್ನು ಓದಿ : ಆರೋಗ್ಯಕ್ಕೆ ಖರ್ಜೂರದ ಸೇವನೆಯಿಂದ ಸಿಗುವ ಪ್ರಯೋಜನಗಳೇನು

ಫ್ರಿಡ್ಜ್ನ್ನು ಆಹಾರ ಕೆಡದಂತೆ ಸಂರಕ್ಷಿಸಿಡಲು ಉಪಯೋಗಿಸುತ್ತಾರೆಆದರೆ ಎಲ್ಲಾ ರೀತಿಯ ಆಹಾರ ವಸ್ತುಗಳನ್ನು ಫ್ರಿಡ್ಜ್‍ ನಲ್ಲಿಡುವುದು ಸೂಕ್ತವಲ್ಲಆದರೆ ಇದನ್ನು ತಿಳಿಯದೆ ಹಲವರು ಎಲ್ಲಾ ರೀತಿಯ ವಸ್ತುಗಳನ್ನು ಸ್ಟಾಕ್ ರೂಮ್ನಲ್ಲಿ ಸಂಗ್ರಹಿಸಿಡುವಂತೆ ಫ್ರಿಡ್ಜ್ನಲ್ಲಿ ತುಂಬಿಡುತ್ತಾರೆಫ್ರಿಡ್ಜ್ ನಲ್ಲಿ ಕೆಲವೊಂದು ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ. ಅನೇಕ ಬಾರಿ ಕೆಲವು ಆಹಾರಗಳನ್ನು ಫ್ರಿಜ್‌ನಲ್ಲಿ ಇಟ್ಟ ನಂತರವೂ ಅವು ಬೇಗ ಕೆಡುವುದನ್ನು ನೀವು ಗಮನಿಸಿರಬಹುದು. ಹಾಗಾಗಿ ಫ್ರಿಜ್‌ನಲ್ಲಿ ಸಂಗ್ರಹಿಸುವ ವಸ್ತುಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕಾಗುತ್ತದೆ.

ಯಾವುದನ್ನೆಲ್ಲಾ ಫ್ರಿಡ್ಜ್ನಲ್ಲಿ ಇಡಬಹುದುಯಾವುದನ್ನೆಲ್ಲಾ ಇಡಬಾರದುಯಾವ ಆಹಾರ ವಸ್ತುಗಳನ್ನು ಎಷ್ಟು ದಿನಗಳ ವರೆಗೆ ಇಡಬಹುದು ಎಂಬುದರ ಬಗ್ಗೆ ತಿಳಿಯೋಣ..ಕೆಲವೊಂದು ಆಹಾರವಸ್ತುಗಳನ್ನು ಫ್ರಿಡ್ಜ್ನಲ್ಲಿಟ್ಟರೆ ಕೆಡದಂತೆ ಸಂರಕ್ಷಿಸಬಹುದಾದರೂ  ರೀತಿ  ಆಹಾರ ವಸ್ತುಗಳನ್ನು ತಿನ್ನುವುದು ಒಳ್ಳೆಯದಲ್ಲಅವು ಯಾವುವೆಂದು ತಿಳಿಯೋಣ..

ಈರುಳ್ಳಿಬೆಳ್ಳುಳ್ಳಿಯನ್ನು ಫ್ರಿಡ್ಜ್ನಲ್ಲಿ ಇಡಬಾರದು

onion and garlic

Image Credits : Winsight Grocery Business

ಹೆಚ್ಚುವರಿ ತೇವಾಂಶದಿಂದಾಗಿ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡುವ ಬೆಳ್ಳುಳ್ಳಿಈರುಳ್ಳಿ ಬೇಗನೇ ಹಾಳಾಗುತ್ತದೆಹೀಗಾಗಿ ಇವುಗಳನ್ನು ಯಾವಾಗಲೂ ಹೆಚ್ಚು ತೇವಾಂಶವಿಲ್ಲದಒಣ ಪ್ರದೇಶದಲ್ಲಿ ಗಾಳಿಯಾಡುವಂತೆ ಇಡುವುದು ಒಳ್ಳೆಯದುಇದರಿಂದ ಇವುಗಳನ್ನು ಹೆಚ್ಚು ಕಾಲ ಬಳಸಬಹುದುಈರುಳ್ಳಿಬೆಳ್ಳುಳ್ಳಿಗಳನ್ನು ಫ್ರಿಡ್ಜ್ನಲ್ಲಿಟ್ಟು ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಡ್ರೈ ಫ್ರೂಟ್ಸ್ಗಳನ್ನು ಫ್ರಿಡ್ಜ್ನಲ್ಲಿಡುವುದು ಒಳ್ಳೆಯದಲ್ಲ

Dry fruits Image Credits : thenews.com.pk

ಡ್ರೈಪ್ರೂಟ್ಸ್ಗಳು ಆರೋಗ್ಯಕ್ಕೆ ಹಲವು ಪ್ರೊಟೀನ್ಗಳುಪೋಷಕಾಂಶಗಳನ್ನು ಒದಗಿಸುತ್ತವೆಹಾಗಾಗಿಯೇ ಹೆಚ್ಚಿನವರ ಮನೆಯಲ್ಲಿ ಡ್ರೈ ಫ್ರೂಟ್ಸ್ಗಳನ್ನು ಸ್ಟಾಕ್ ಮಾಡಿ ತಂದಿಟ್ಟುಕೊಂಡಿರುತ್ತಾರೆಆದರೆ ಡ್ರೈ ಫ್ರೂಟ್ಸ್ಗಳನ್ನು ಹಾಗೆಯೇ ಇಡುವುದರಿಂದ ಬೂಸ್ಟ್ ಬರುತ್ತದೆ ಅನ್ನೋ ಕಾರಣಕ್ಕೆ ಫ್ರಿಡ್ಜ್ನಲ್ಲಿಡುತ್ತಾರೆಆದರೆ ಡ್ರೈ ಫ್ರೂಟ್ಸ್ಗಳನ್ನು ಈ ರೀತಿ ಫ್ರಿಡ್ಜ್ನಲ್ಲಿಟ್ಟು ಬಳಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ಇಲ್ಲವಾಗುತ್ತದೆಹೀಗಾಗಿ ಸಾಮಾನ್ಯ ಡಬ್ಬದಲ್ಲಿ ಒಣಹಣ್ಣುಗಳನ್ನು ಶೇಖರಿಸಿಡುವುದು ಒಳ್ಳೆಯದು.

ಇದನ್ನು ಓದಿ : ಬೆಳಗ್ಗೆ ತಡವಾಗಿ ಎದ್ದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಗೊತ್ತಾ..?

ಫ್ರಿಡ್ಜ್ನಲ್ಲಿ ಶೇಖರಿಸಿಟ್ಟ ಬ್ರೆಡ್ ತಿನ್ನಬಾರದು

bread should not be stored in fridgeImage Source : Time Magazine

ಕೆಲವರು ಒಟ್ಟಿಗೆ ಹಲವಾರು ಪ್ಯಾಕೆಟ್ ಬ್ರೆಡ್‌ಗಳನ್ನು ಖರೀದಿಸುತ್ತಾರೆ. ನಂತರ ಫ್ರಿಡ್ಜ್ನಲ್ಲಿ ಸಂಗ್ರಹಿಸಿಡುತ್ತಾರೆಬ್ರೆಡ್ ಅನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೂ ಅದು ಬೇಗನೆ ಹಾಳಾಗುತ್ತದೆ. ಬ್ರೆಡ್ ಅನ್ನು 2-3 ದಿನಗಳವರೆಗೆ ಮಾತ್ರ ಸಂಗ್ರಹಿಸಬೇಕು. ಪ್ಯಾಕೆಟ್ ತೆರೆದ ನಂತರಅದನ್ನು ಮತ್ತೆ ಗಾಳಿಯಾಡದಂತೆ ಪ್ಯಾಕ್ ಮಾಡುವುದು ಸುಲಭವಲ್ಲ. ಇದರಿಂದ ಬ್ರೆಡ್ ಬೇಗನೆ ಹದಗೆಡುತ್ತದೆ.

ಪನೀರ್ನ್ನು ಫ್ರಿಜ್ನಲ್ಲಿಟ್ಟು ತಿನ್ನಬಾರದು

paneer in fridgeImage Source : Marigold Maison

ಹಾಲಿನ ಉತ್ಪನ್ನವಾದ ಪನೀರ್ ಅನ್ನು ಕೂಡ ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲ ಸಂಗ್ರಹಿಸಬಾರದು. ನೀವು ಪನೀರ್ ಅನ್ನು ರೆಫ್ರಿಜರೇಟರ್‌ನಲ್ಲಿ ಇಡಲು ಬಯಸಿದರೆ ಗಾಳಿಯಾಡದಂತೆ ಬಿಗಿಯಾದ ಮುಚ್ಚಳವಿರುವ ಡಬ್ಬದಲ್ಲಿ ಅದನ್ನು ಹಾಕಿ ಇರಿಸಿ. ಕಾರಣ ಮುಚ್ಚದೆ ಅಥವಾ ಸರಿಯಾಗಿ ಮುಚ್ಚದೇ ಪನ್ನೀರ್ ಅನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದು ಕೆಡುತ್ತದೆ. ಮತ್ತು ನೀವು ಅದನ್ನು ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ.

ಇನ್ನುಆಲೂಗಡ್ಡೆ ಹಾಗೂ ಸಿಹಿ ಗೆಣಸನ್ನು ಫ್ರಿಡ್ಜ್ನಲ್ಲಿಡುಬಾರದುತಣ್ಣನೆಯ ವಾತಾವರಣಕ್ಕೆ ಅವು ಸತ್ವ ಕಳೆದುಕೊಳ್ಳುತ್ತದೆಚೀನೀಕಾಯಿಯನ್ನು ಸಹ ಫ್ರಿಡ್ಜ್ನಲ್ಲಿ ಇಡುವ ಬದಲು ಬಿಸಿಲುಬೆಳಕು ಬೀಳುವ ಜಾಗದಲ್ಲಿ ಇಡುವುದು ಒಳ್ಳೆಯದುತಣ್ಣಗಿನ ಪ್ರದೇಶದಲ್ಲಿ ಇಡುವುದಿರಂದ ಚೀನೀಕಾಯಿಯಲ್ಲಿ ಬೂಸ್ಟ್ ಬರುತ್ತದೆ.

ಇದನ್ನು ಓದಿ : ಇದು ಬಲು ಅಪರೂಪದ ಮ್ಯಾಂಗೋ, ಒಂದು ಕೆಜಿ ಮಾವಿನ ಹಣ್ಣಿಗೆ ಬರೋಬ್ಬರಿ 2.7 ಲಕ್ಷ ರೂ..!

ಮೊಟ್ಟೆಮಾಂಸವನ್ನು ಫ್ರಿಡ್ಜ್ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ

egg and meat Image Source : PNGkit

ಎಲ್ಲರ ಮನೆಯ ಫ್ರಿಡ್ಜ್ನಲ್ಲಿ ಏನಿಲ್ಲಾಂದರೂ ಮೊಟ್ಟೆಮಾಂಸಮೀನುಗಳ ಶೇಖರಣೆಯಂತೂ ಇದ್ದೇ ಇರುತ್ತದೆವೀಕೆಂಡ್ ಸ್ಪೆಷಲ್ಗೆನೆಂಟರಿಷ್ಟರು ಬಂದ್ರೆ ಇರ್ಲಿ ಅಂತ ಎಲ್ಲವನ್ನೂ ಸ್ಟಾಕ್ ಮಾಡಿ ಇಟ್ಟಿರುತ್ತಾರೆಆದರೆ  ರೀತಿ ಮೊಟ್ಟೆಮಾಂಸಮೀನುಗಳನ್ನು ಫ್ರಿಡ್ಜ್ನಲ್ಲಿಟ್ಟು ತುಂಬಾ ದಿನಗಳ ನಂತರ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ.

ಅನೇಕ ಜನರು ಒಂದು ಡಜನ್ ಅಥವಾ ಅದಕ್ಕಿಂತ ಹೆಚ್ಚಿನ ಮೊಟ್ಟೆಯನ್ನು ಒಟ್ಟಿಗೆ ಖರೀದಿಸಿ ಅದನ್ನು ಫ್ರಿಜ್‌ನಲ್ಲಿ ಸಂಗ್ರಹಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಕಚ್ಚಾ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಹಲವಾರು ದಿನಗಳವರೆಗೆ ಸಂಗ್ರಹಿಸುವುದು ಆರೋಗ್ಯಕ್ಕೆ ಹಾನಿಕರ. ವಾಸ್ತವವಾಗಿಕಚ್ಚಾ ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ. ಇದು ಮಾತ್ರವಲ್ಲಮೊಟ್ಟೆಗಳಿಂದ ಮಾಡಿದ ಯಾವುದೇ ಖಾದ್ಯವನ್ನು ಕೂಡ ರೆಫ್ರಿಜರೇಟರ್‌ನಲ್ಲಿ ಹೆಚ್ಚು ಕಾಲ ಸಂಗ್ರಹಿಸಿಟ್ಟು ಬಿಸಿ ಮಾಡಿ ತಿನ್ನಬಾರದು.

ಇದನ್ನು ಓದಿ : ಸಿಕ್ಕಾಪಟ್ಟೆ ಟೀ, ಕಾಫಿ ಕುಡಿಯೋ ಅಭ್ಯಾಸ ಇದೆಯಾ..? ಹಾಗಾದರೆ ಬೆಚ್ಚಿಬೀಳಿಸುವ ಈ ವಿಚಾರವನ್ನು ತಿಳಿದುಕೊಳ್ಳಿ..!

ಸಾಸ್‍, ಕೆಚಪ್ಗಳನ್ನು ಫ್ರಿಡ್ಜ್ನಲ್ಲಿಡಬಾರದು

Tomotto ketchepImage Credits: Food Science Universe

ಸೋಯಾ ಸಾಸ್‍, ಟೊಮೆಟೋ ಕೆಚಪ್ಹಾಟ್ ಸಾಸ್‍, ಜಾಮ್‍ ಮೊದಲಾದವುಗಳನ್ನು ಸಹ ಫ್ರಿಡ್ಜ್ನಲ್ಲಿಟ್ಟು ಸೇವಿಸುವುದು ಒಳ್ಳೆಯದಲ್ಲಇವುಗಳಲ್ಲಿ ವಿನೇಗರ್ ಅಂಶ ಇರುವುದರಿಂದ ಫ್ರಿಡ್ಜ್ನಲ್ಲಿಟ್ಟಾಗ ಇದರಿಂದ ಬ್ಯಾಕ್ಟಿರೀಯಾಗಳು ಉಂಟಾಗುತ್ತವೆಜೇನು ತುಪ್ಪವನ್ನು ಸಹ ಫ್ರಿಡ್ಜ್ನಲ್ಲಿಟ್ಟು ಸೇವಿಸಬಾರದುಇದು ಆರೋಗ್ಯಕ್ಕೆ ತುಂಬಾ ಹಾನಿಕಾರಿಯಾಗಿದೆ.

 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 

►Follow us on Facebook

https://www.facebook.com/Planettvkannada

 

►Follow us on Blogspot

https://planettvkannada.blogspot.com

 

►Follow us on Dailymotion

https://www.dailymotion.com/planettvkannada

 

►Follow us on Instagram

https://www.instagram.com/planettvkannada/

 

►Follow us on Pinterest

https://in.pinterest.com/Planettvkannada/

 

►Follow us on Koo App

https://www.kooapp.com/profile/planettvkannada

 

►Follow us on Twitter

https://twitter.com/Planettvkannada

 

►Follow us on Share Chat

https://sharechat.com/profile/planettvkannada

 

►Follow us on Tumgir

https://www.tumgir.com/planettvkannada

 

►Follow us on Tumbler

https://planettvkannada.tumblr.com/

 

►Follow us on Telegram

https://t.me/Planettvkannada

Enjoyed this article? Stay informed by joining our newsletter!

Comments

You must be logged in to post a comment.

Related Articles
About Author