ಇಂದು ಗಾಜನೂರಿಗೆ ಬರಬೇಕಿದ್ದ ಅಪ್ಪು

 

Puneeth Rajkumar in gajanuru

*ಚಾಮರಾಜನಗರ* 

 

ಇಂದು ಗಾಜನೂರಿಗೆ ಬರಬೇಕಿದ್ದ ಅಪ್ಪು

Puneeth Rajkumar in gajanuru

ಶುಕ್ರವಾರ ಗಾಜನೂರಿಗೆ ಬಂದು ಸೋಮವಾರ ಬೆಂಗಳೂರಿಗೆ ವಾಪಸ್ ಆಗ್ತೇನೆ ಎಂದಿದ್ದರಂತೆ

 

ಕೆಲವು ದಿನಗಳ ಹಿಂದಷ್ಟೇ ಗಾಜನೂರಿಗೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಕುಟುಂಬ

Puneet Rajkumar with ajji

ಹೆಂಡತಿ ಮಕ್ಕಳೊಡನೆ ಅಜ್ಜಿಯ ಊರಿಗೆ ಬಂದಿದ್ದ ಪುನೀತ್

 

ತಂದೆ ಡಾ.ರಾಜ್ ಅಡ್ಡಾಡಿದ್ದ ಜಾಗಗಳಲ್ಲಿ ತಿರುಗಾಡಿದ್ದ ಪುನೀತ್

 

ಅಜ್ಜಿಯ ಹಳೆಯ ಮನೆಗೆ ಭೇಟಿ ನೀಡಿ ತಂದೆ ಹಾಗೂ ತಾತನ ಫೋಟೋ ಗಳಿಗೆ ನಮಸ್ಕರಿಸಿದ್ರು

Puneet Rajkumar passed away

ಡಾ.ರಾಜ್ ಕುಳಿತುಕೊಳ್ತಿದ್ದ ಆಲದ ಮರ, ಹಳೆ ಮನೆ ಬಳಿ ಫೋಟೋ ತೆಗೆಸಿಕೊಂಡಿದ್ದ ಪುನೀತ್

 

ಇದೆಲ್ಲವನ್ನೂ ನೆನೆದು ಕಣ್ಣೀರಾಕುತ್ತಿರುವ ಗಾಜನೂರಿನ ಅಭಿಮಾನಿಗಳು

Enjoyed this article? Stay informed by joining our newsletter!

Comments

You must be logged in to post a comment.

About Author