ಇಲ್ನೋಡಿ, ಕುಕ್ಕರ್ ಅನ್ನು ಮದುವೆಯಾದ ಈ ಭೂಪ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರ!

man marries rice cooker in indonesia

ನೀವು ಎಂತೆಂತದ್ದೋ ಮದುವೆಗಳನ್ನು ನೋಡಿರ್ತೀರ. ಹುಡುಗಿ ಸುಂದರವಾಗಿದ್ದಾಳೆ, ಹುಡುಗ ಸುಮಾರು. ಹುಡುಗ ಸೂಪರ್ ಆಗಿದ್ದಾನೆ, ಹುಡುಗಿ ಚೆನ್ನಾಗಿಲ್ಲ ಅಂತೆಲ್ಲಾ ಮಾತಾಡಿಕೊಂಡಿರುತ್ತೀರ. 

ಇನ್ನು ಎಷ್ಟೋ ಜನ ಮದುವೆಗೆ ಹೋಗಿ ಹುಡುಗ ಹುಡುಗಿ ಯಾರು, ಹೇಗಿದ್ದಾರೆ ಅನ್ನೋದನ್ನೂ ನೋಡದೆ ಸುಮ್ಮನೆ ಊಟ ಮಾಡಿ ಬಂದಿರುತ್ತಾರೆ. 

ಆದರೆ, ಇಲ್ಲೊಬ್ಬ ಅನ್ನ ಮಾಡುವ ಕುಕ್ಕರ್ ಅನ್ನು ಮದುವೆ ಆಗಿದ್ದಾನೆ ಅಂದರೆ ನೀವು ನಂಬ್ತೀರಾ? ನಂಬಲೇ ಬೇಕು. ಯಾಕೆಂದ್ರೆ ಇದು ನಿಜ. 

ಇಂಡೋನೇಷ್ಯಾದ ಖೊಹಿರುಲ್ ಅನಮ್ ಕುಕ್ಕರ್ ಅನ್ನು ಮದುವೆ ಆದ ಗಂಡು. ಈತ ಕುಕ್ಕರ್ ಅನ್ನು ಯಾಕೆ ಮದುವೆಯಾದೆ ಎನ್ನುವುದಕ್ಕೆ ಮೂರು ಕಾರಣಗಳನ್ನು ಕೊಟ್ಟಿದ್ದಾರೆ. 

ಕಾರಣ 1: ಕುಕ್ಕರ್‍ನಿಂದ ಅನ್ನ ಮಾಡಿಕೊಳ್ಳಬಹುದು (ಇದು ಎಲ್ಲರಿಗೂ ಗೊತ್ತಿರುವ ವಿಷಯವೇ). 

ಕಾರಣ 2: ಕುಕ್ಕರ್ ಬೆಳ್ಳಗಿದೆ (ಈತ ಜನಾಂಗೀಯ ನಿಂದನೆ ಮಾಡುತ್ತಿದ್ದಾನೆ) 

ಕಾರಣ 3: ಕುಕ್ಕರ್ ಮಾತನಾಡುವುದಿಲ್ಲ (ಇದು ಖಂಡಿತವಾಗಿಯೂ ಒಳ್ಳೆಯ ಯೋಚನೆ) 

man marries rice cookerImage Source : The Sentinel Assam

ಕುಕ್ಕರ್‍ನೊಂದಿಗೆ ಮದುವೆ ಮಾಡಿಕೊಂಡಿದ್ದನ್ನು ಈತ ಸ್ಥಳೀಯ ಮಸೀದಿಯಲ್ಲಿ ಮೌಲ್ವಿಯವರಲ್ಲಿ ನೋಂದಣಿ ಸಹ ಮಾಡಿಕೊಂಡಿದ್ದಾನೆ. ಕುಕ್ಕರ್‍ಗೆ ಬಿಳಿ ಉಡುಪು ತೊಡಿಸಿ, ತಾನೂ ಶೆರ್ವಾನಿ ಧರಿಸಿ ಪಕ್ಕ ಮದುವೆ ಗಂಡಿನಂತೆ ಅಲಂಕಾರ ಮಾಡಿಕೊಂಡಿದ್ದಾನೆ. 

ಕುಕ್ಕರ್ ಹಾಗೂ ಈತನ ಮದುವೆಯ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಜನರ ಗಮನ ಸೆಳೆಯಲು ಕೆಲವರು ಏನು ಬೇಕಾದರೂ ಮಾಡುತ್ತಾರೆ ಎಂದು ಅನೇಕರು ಟೀಕೆ ಮಾಡಿದರೆ, ಎಂಥಾ ಒಳ್ಳೆಯ ಆಲೋಚನೆ ಎಂದು ಕೆಲವರು ಹೊಗಳಿರುವುದೂ ಉಂಟು. 

 

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ

 

►Subscribe to Planet Tv Kannada

https://bit.ly/3hYOXHc

 ►Follow us on Facebook

https://www.facebook.com/Planettvkannada

 ►Follow us on Blogspot

https://planettvkannada.blogspot.com

 ►Follow us on Dailymotion

https://www.dailymotion.com/planettvkannada

 ►Follow us on Instagram

https://www.instagram.com/planettvkannada/

 ►Follow us on Pinterest

https://in.pinterest.com/Planettvkannada/

 ►Follow us on Koo App

https://www.kooapp.com/profile/planettvkannada

 ►Follow us on Twitter

https://twitter.com/Planettvkannada

 ►Follow us on Share Chat

https://sharechat.com/profile/planettvkannada

 ►Follow us on Tumgir

https://www.tumgir.com/planettvkannada

 ►Follow us on Tumbler

https://planettvkannada.tumblr.com/

 ►Follow us on Telegram

https://t.me/Planettvkannada

 

 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author