ಕೊರೋನಾ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಿದ ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ ನಗರದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜಿಗೆ ಭೇಟಿನೀಡಿದ ರೇಣುಕಾಚಾರ್ಯ.

ಈ ಸಂದರ್ಭದಲ್ಲಿ ಕಾಲೇಜಿನ 1400 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರೇಣುಕಾಚಾರ್ಯ ರವರು ಕೊರೋನಾ ಮೂರನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಿದರು ಮತ್ತು  ನೇತ್ರದಾನ ಮಾಡಲು ಮನವಿ ಮಾಡಿದರು.

ನೇತ್ರದಾನ ಕುರಿತು ಸಹ ಅರಿವು ಮೂಡಿಸಿದರು ನಂತರ ವಾಸನ್ ಐ ಕೇರ್ ನವರ ನೇತ್ರಾದಾನ ನೋಂದಾವಣಿ ಅರ್ಜಿಯನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕರು ಹಾಗೂ ಇತರ ಗಣ್ಯರು ಸಹ ಉಪಸ್ಥಿತರಿದ್ದರು.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author

I am published all type of Kannada news