ವಿಜಯನಗರದಲ್ಲಿ, ನರೇಗಾ ದಿವಸ್ ಅಂಗವಾಗಿ ಸಸಿ ನೆಟ್ಟು, ನೀರುಣಿಸಲಾಯಿತು. ಕೇಂದ್ರ ಮತ್ತು ನಮ್ಮ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ನರೇಗಾ ಪರಿಣಾಮಕಾರಿ ಅನುಷ್ಠಾನದಿಂದ ಗ್ರಾಮಗಳು ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ. ನರೇಗಾ ಯೋಜನೆಗೆ ನೋಂದಣಿ ಮಾಡಿಸುವುದರ ಮೂಲಕ ವೈಯಕ್ತಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದು. ಹೀಗಾಗಿ ಎಲ್ಲರೂ ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂದೇಶ ನೀಡಿದ ಶಶಿಕಲಾ ಜೊಲ್ಲೆಯವರು.
You must be logged in to post a comment.