Rajinikanth: `ತಲೈವಾ’ ಜೊತೆ ಯಾವೆಲ್ಲ ನಟರು ಸಿನಿಮಾ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ..

 ದಳಪತಿ ಚಿತ್ರದಲ್ಲಿ ರಜನಿಕಾಂತ್ ಮಮ್ಮುಟ್ಟಿ ಜೊತೆ ನಟಿಸಿದ್ದರು. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಮಮ್ಮುಟ್ಟಿ ತಮಿಳು ಮತ್ತು ತೆಲುಗಿನಲ್ಲಿ ಕಾಣಿಸಿಕೊಂಡರೆ, ಮಲಯಾಳಂನಲ್ಲಿ ಭಾಷೆಯಲ್ಲಿ ರಜನಿಕಾಂತ್​ ಪಾತ್ರ ಸಾಯುತ್ತದೆ. ವಿಭಿನ್ನ ಭಾಷೆಗಳಲ್ಲಿ ಎರಡು ಕ್ಲೈಮ್ಯಾಕ್ಸ್‌ಗಳನ್ನು ಚಿತ್ರೀಕರಿಸಿದ ಮೊದಲ ಚಿತ್ರ ಇದಾಗಿದೆ.

Enjoyed this article? Stay informed by joining our newsletter!

Comments

You must be logged in to post a comment.

About Author

A passionate Creator