Hanuman

- 27,ಮೇ,2021, ಗುರು,9:35 ಅಪರಾಹ್ನ - Planettv
ಇತಿಹಾಸ ಪ್ರಸಿದ್ಧ ಮುಳಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು?, ಕನ್ನಡದ ಹೆಸರಾಂತ ಚಿಂತಕ, ಕಗ್ಗದಕವಿ, ಸಾಹಿತಿ ವಿರಕ್ತ ರಾಷ್ಟ್ರಕ ಡಿ.ವಿ. ಗುಂಡಪ್ಪನವರ ಸ್ಪೂರ್ತಿಯ ಸೆಲೆಯೂ ಹೌದು. 10ನೆ ಶತಮಾನದ ಕೊನೆಯಲ್ಲಿ ಪಲ್ಲವರ, ನಂತರ 500 ವರ್ಷಗಳ ಹಿಂದೆ ವಿಜಯನಗರದ ಅರಸರ ಕೈವಶವಾಯ್ತು. 1768 ರಿಂದ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು ಎನ್ನುತ್ತದೆ ಇತಿಹಾಸ.
Read More
- 25,ಏಪ್ರಿ,2021, ಭಾನು,10:34 ಅಪರಾಹ್ನ - Planettv
ಸೀತಾ ಮಾತೆ ಆಂಜನೇಯನಿಗೆ ಧನ್ಯವಾದ, ಗೌರವ ಅರ್ಪಿಸಲು ವೀಳ್ಯದೆಲೆ ಹಾಕಿದ್ದರು. ಆಂಜನೇಯನಿಗೆ ವೀಳ್ಯದೆಲೆ ಇದೇ ಕಾರಣಕ್ಕೆ ಬಹಳ ಪ್ರೀತಿ.
Read More
- 25,ಏಪ್ರಿ,2021, ಭಾನು,10:28 ಅಪರಾಹ್ನ - Planettv
ಅಷ್ಟ ವಿನಾಯಕ ದೇಗುಲಗಳ ಪೈಕಿ ಪಾಲಿ ಬಲ್ಲಾಳೇಶ್ವರ ಸಹ ಒಂದು. ಅಷ್ಟ ವಿನಾಯಕ ಮಂದಿರಗಳ ಪೈಕಿ ಭಕ್ತನ ಹೆಸರಿನಲ್ಲಿ ಸ್ಥಾಪಿತಗೊಂಡಿರುವ ಏಕೈಕ ಮೂರ್ತಿ ಇದು.
Read More