mulbagal

- 01,ಜೂನ್,2021, ಮಂಗಳ,5:25 ಅಪರಾಹ್ನ - Planettv
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಉತ್ತನೂರು ಎಂಬಲ್ಲಿರುವ ಈ ವಿಶಿಷ್ಟ ಸ್ಥಳವನ್ನು ಕರ್ನಾಟಕದ ಕಂಚಿಯೆಂದೇ ಕರೆಯಲಾಗುತ್ತಿದೆ. ಈ ಕ್ಷೇತ್ರಕ್ಕೆ ಲಭಿಸಿರುವ ಶಾಸನಗಳ ಪ್ರಕಾರ ಈ ದೇವಾಲಯಕ್ಕೆ 1500 ವರ್ಷಗಳ ಇತಿಹಾಸವಿದೆ. ಪುರಾಣ ಪ್ರಸಿದ್ಧ ಶ್ರೀ ವರದರಾಜ ಸ್ವಾಮಿ. ಪ್ರಹ್ಲಾದ ಮತ್ತು ಶಕುನಶಕ್ತಿ ಹಲ್ಲಿರಾಜನನ್ನು ಒಳಗೊಂಡ ದೇವಾಲಯ ಇದಾಗಿದೆ. ಪ್ರಾಚೀನಕಾಲದಲ್ಲಿ ಈ ದೇವಸ್ಥಾನವನ್ನು ಉತ್ತಮಪುರಿ, ಉತ್ತಮಕಂಚಿ ಎಂಬ ಹೆಸರುಗಳಿಂದಲೂ ಕರೆಯುತ್ತಿದ್ದರು.
Read More
Popular Articles