ಇಂದಿನ ಟಾಪ್ 20 ಸುದ್ದಿಗಳು

ಆಡಳಿತ ಸುಧಾರಣೆಗೆ ಸರ್ಕಾರ ಹೆಜ್ಜೆ: ಕಂದಾಯ ಇಲಾಖೆ ಶಿಫಾರಸು ಜಾರಿ, ಅನುಪಾಲನಾ ವರದಿ ಸಲ್ಲಿಕೆಗೆ ಸೂಚ

 

ಟ್ವಿಟರ್ CEO ಸ್ಥಾನದಿಂದ ಕೆಳಗಿಳಿದ ಜ್ಯಾಕ್ ಡಾರ್ಸೆ: ನೂತನ CEO ಆಗಿ ಪರಾಗ್ ಅಗರ್ವಲ್ ನೇಮಕ

 

ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ

 

ಇಂದು ಐಪಿಎಲ್ ರಿಟೆನ್ಶನ್: 5 ಗಂಟೆಗೆ ಲೈವ್ ಅಲ್ಲ: ಸಮಯದಲ್ಲಿ ದಿಢೀರ್ ಬದಲಾವಣೆ

 

ಎರಡು ದಿನದಲ್ಲಿ ಮದುವೆಯಿಟ್ಟುಕೊಂಡು ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್; ವರನ ವಿರುದ್ಧ ದೂರು ದಾಖಲು

 

ಜೆಡಿಎಸ್ ಅತೃಪ್ತ ನಾಯಕರಿಗೆ ಬಿಜೆಪಿ ಗಾಳ

 

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

 

ಅಗತ್ಯ ಬಿದ್ದರೆ ಒಮಿಕ್ರಾನ್ ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತೇವೆ- ಮಾಡರ್ನ ಕಂಪನಿ

 

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

 

ಬಳ್ಳಾರಿ: ಲಕ್ಷ ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ನಷ್ಟ

 

ಹಿಂದೂಗಳ ವಿರುದ್ಧ ಅಸಹನೆ: ಪೇಜಾವರ ಶ್ರೀ ಬೇಸರ

 

ವಿಧಾನಸಭೆಗೆ ಪರಿಷತ್ ಚುನಾವಣೆ ದಿಕ್ಸೂಚಿ: ಬಿ.ಎಸ್.ಯಡಿಯೂರಪ್ಪ

 

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವಿಶಿಷ್ಟ ಸೇವಾ ಪದವಿ ಪುರಸ್ಕೃತ ಹರಿ ಕುಮಾರ್ ನೇಮಕ

 

ಈಶ್ವರಪ್ಪ ಅವರ ನಾಲಿಗೆಗೆ ಹಿಡಿತವಿಲ್ಲ- ಎಚ್.ಎಂ.ರೇವಣ್ಣ

 

3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

 

ಪ್ರತಿಪಕ್ಷಗಳಿಂದ ಸಂಪೂರ್ಣ ಚಳಿಗಾಲ ಅಧಿವೇಶನ ಬಹಿಷ್ಕರಿಸುವ ಸಾಧ್ಯತೆ

 

ಬೆಂಗಳೂರಿನ ESI ಆಸ್ಪತ್ರೆಯ ಸಿಬ್ಬಂದಿಯ ಎಡವಟ್ಟು: ಒಂದು ವರ್ಷದಿಂದ ಶವಾಗಾರದಲ್ಲೇ ಕೊಳೆತ ಮೃತದೇಹಗಳು

 

'ಕೋವಿಡ್ ಬಗ್ಗೆ ಭಯ ಬೇಡ': ಲಾಕ್ ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಿಎಂ

 

ಎಂಎಲ್ಸಿ ಸ್ಥಾನಕ್ಕೆ ಜೆಡಿಎಸ್ ನಾಯಕನ ರಾಜೀನಾಮೆ

 

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆ

Enjoyed this article? Stay informed by joining our newsletter!

Comments

You must be logged in to post a comment.

About Author