ಗೆಳೆತಿಯ ಮನೆಗೆ ಹೋಗಿದ್ದ ಬಾಲಕಿ ಕೆಲವೇ ದಿನಗಳಲ್ಲಿ ಗರ್ಭಿಣಿ.. ಕೊನೆಗೂ ಬಯಲಾಯ್ತು ಕರಾಳ ಸತ್ಯ!

ಕೊರಟಗೆರೆ ಪಟ್ಟಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಎಂಬ ವಿಚಾರ ಗೊತ್ತಾಗುವ ಮೂಲಕ ಅತ್ಯಾಚಾರ ಪ್ರಕರಣ ಬಯಲಾಗಿದೆ. ಕಾಮುಕನ ಅನಾಚಾರ ಬೆಳಕಿಗೆ ಬಂದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

 ಕೆಲ ತಿಂಗಳುಗಳ ಹಿಂದೆ ಸಂತ್ರಸ್ತ ಬಾಲಕಿ ಗೆಳೆತಿಯ ಮನೆಗೆ ನೋಟ್ಸ್ ತರಲು ಹೋಗಿದ್ದಳು. ಆಗ ಆರೋಪಿ ಬಾಲಕಿಗೆ ಕುಡಿಯಲು ನೀರು ಕೊಟ್ಟಿದ್ದಾನೆ. ನೀರಿನಲ್ಲಿ ಮತ್ತು ಬರುವ ವಸ್ತು ಬೆರೆಸಿದ್ದ ಎನ್ನಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

ಕೆಲ ತಿಂಗಳುಗಳ ಹಿಂದೆ ಸಂತ್ರಸ್ತ ಬಾಲಕಿ ಗೆಳೆತಿಯ ಮನೆಗೆ ನೋಟ್ಸ್ ತರಲು ಹೋಗಿದ್ದಳು. ಆಗ ಆರೋಪಿ ಬಾಲಕಿಗೆ ಕುಡಿಯಲು ನೀರು ಕೊಟ್ಟಿದ್ದಾನೆ. ನೀರಿನಲ್ಲಿ ಮತ್ತು ಬರುವ ವಸ್ತು ಬೆರೆಸಿದ್ದ ಎನ್ನಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

ಪ್ರಜ್ಞೆ ತಪ್ಪಿದ ಬಾಲಕಿ ಮೇಲೆ ಕಾಮುಕ ಎರಗಿದ್ದಾನೆ. ಅತ್ಯಾಚಾರ ಮಾಡಿ ಯಾರಿಗೂ ಈ ಬಗ್ಗೆ ಹೇಳದಂತೆ ಬಾಲಕಿಗೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದಾನೆ. ಕರಾಳ ಅನುಭವದಿಂದ ನರಳಿದ್ದ ಬಾಲಕಿ ಏನನ್ನೂ ಬಾಯ್ಬಿಡದೆ ಮಂಕಾಗಿ ಬಿಟ್ಟಿದ್ದಾಳೆ. (ಸಾಂದರ್ಭಿಕ ಚಿತ್ರ)

 ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕಿ ಗರ್ಭವತಿಯಾಗಿರುವುದು ತಿಳಿದು ಬಂದಿದೆ. ಅಘಾತಕ್ಕೊಳಗಾದ ವೈದ್ಯರು-ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. (ಸಾಂದರ್ಭಿಕ ಚಿತ್ರ)

Enjoyed this article? Stay informed by joining our newsletter!

Comments

You must be logged in to post a comment.

About Author

A passionate Creator